UNIVERSAL LIBRARY

OU 198601

AdVddl | IVSHAINN

ಶ್ರೀಮಧಯಾನಂದರ್ಷಿ ಜೀವನಚ ಸರಿತಂ

ಸುಧಾಕರ

ಬೆಲೆ, ೧-೮-೦

First Edition

All Rights Reserved by the Author

“ಸುಧಾಕರ”

11 (1

1120013 Re

111 (11100 py

ಕ್ಷ” ' | | |

ಜಬ ಬಂ EE Rr LEE TREE AER Lor Tr EEE FEES Na > RPA Ns ne 3 ಷಿ” ಡಿತೆ ಇಂ 13 ಟು 6 12 pa yk (> | ki ) “ಪ್ರಿ ಡ್‌ ಜಿ ದೆ cd 43 3 [a ಚಿ 3 Wm © ಟ್ರ ವೃ Ge Ekg BM 1 ) 2” ಲ. fe ಜು v2 TY 3 Wu eC 00 Ng ಸಗ ೬% 6 2 ಥೆ (೨ (ನ > » | Yh ಲು TY ಲಕ 4 Bl 3 0 ೧೫33 ಇನಿ 2 ತೇ ಬೊ 3) 4712 2 (ಸ ಆದಾ Ky G ಜ್‌ Nl 4 (3 Ky 6% ಜರ್‌ ADD LD 2 Ky 2ಬಿ ಜ| (ತಿ Upped ಚೆ ಕ್ಷ ಸಥ ಚ್‌ ಳು AN AN pi rh ಣಿ ಷ್‌ 3೬ ಫ್ರಾ ಇಇ Nd 1) 12 1ಡಿ 12 e ID | ಹಿ a eS 31221 ಔಚ. ಬ)ಸ್ತ FS ©) 6 3 tL ತ್ರ ಹಿ ತೆ ಎ) C3 ಖ್ಯ ತ್ತ ಣಿ. ್‌್‌ ಭಟ 6 ಇಜ.ಣ 10 ಭು Me x2 ;£ಣಿ 9 CA ಧ್ಯ (೨ oO ಟ್ರ 1 2 .ನಚ್ಚ 2 ಢಾ ಟ್ರ Se FCS TR o Me ಇ). ಡದ ಯ್ಯು ಸನಂ Ln A ¥ pS ತ್ವ Te ಗ್‌. ಭಟ ?ತೆ ಸ್ರಿ SHLD “ಲ್ಲ (2 ಡಿ [2 VW ೧3 (2 ಬೆ -) ve ನಿ ಕೆ ಡಿ Ma 10 12 © © iC YC (ಎ co ) ೫m (2 “2. 320 32 KA Hb ns 70 (ತಿ 72 Ne 5 110 ಊೂ ೧3 12 62 UB SE DA A '.. = K H OE ಟು ಬು ಖಸ್ಥ್ಯನ 7 pA pS pe 12 ಸಷ 718 B 3 -೨ [2 ಖಾ Sue 1.305 Rh 2D ev 1 T 9 ಇಪ. YT TU fe Tv

ಚ್‌ RRR EE TT RLF A LOLOL PSO ಪುಪಪತಾತಾತ 3 ಸಹಸಾ ಕಟಾಸ್‌

|| ಓಂ || ಒಂದು ಮಾತು

ನಾನು ಕಾವೃರಾಸ್ತ್ರ ರಶಾರದನಬ್ಲ: ಸಾಹಿತ್ಯರಂಗದಲ್ಲಿ ನಾನಿದು ವರಗೂ ಕಾಲಿಟ್ಟವನಲ್ಲ. ಆದರೆ, ಒಂದುಗೂಡಿದ ಮತ್ತು ಒಡಕಿಲ್ಲದ ಕನ್ನಡನಾಡಿಗಾಗಿ, ಒಂದು ಹಾಡನ್ನು ಹಾಡಿಯೇಬಿಡಬೇಕೆಂಬ ಹುಚ್ಚು ಹತ್ತಿತು. ಹಾಡಿಬಿಟ್ಟ. ಕಾಲವವೆಂದರು; ಬೇರೆಯವರಿಗೆ ತೋರಿಸಿ, ತಿದ್ದಿಸಿ ಹಾಡೆಂದರು. ಆದರೆ, ಯಾವಾಗ ಹೊರಟಶೋ ಆಗಲೇ ಹಾಡ

(

ಶಿ ಬೇಕು; ಹೇಗೆ ಹೊರಬಿತೋ ಹಾಗೆಯೇ ಹಾಡಬೇಕು ಎಂಬ ಭಾವನೆ ಪ್ರಬಲಿಸಿತು. ಹಾಡಿಬಿಟ್ಟ. ಹಾಡಿನ ವಿಷಯವನ್ನು ನಾನು ಹುಡುಕ ಬೇಕಾಗಲಿಲ್ಲ. ನನ್ನಆಚಾರೃನ ಜೀವನವೇ ಹಾಡಿನ ವಿಷಯವಾಯಿತು- ಅವನ ಸಂದೇಶ ಕನ್ನಡನಾಡಿನಲ್ಲಿ ಹರಡಬೇಕೆಂಬ ಗುರಿಯೊಂದು ನನ ಗಿದ್ದೇ ಇವ ಇವರ ಕನ್ನಡಿಗರಿಗೆ ಸಂಶೋಪವಾದೀತೆಂಬ ನಂಬಿ ಯೂ ಇದಿ

ಹಿಂದಿನವರಂತೆ, ನಾನೂ ಶಬ್ರ-ಪ್ರ ಯೋಗಕ್ರ ಮದಲ್ಲಿ ಪತ ಉಚ್ಚ ಂಮಿ ಬಲನಾಗಿದ್ರೆ ನೆ. ಮೈಸೂರು- 'ಧಾರವಾಡ- ಮಂಗಳೂರು ಎನ್ನ ಬಲ್ಲಡೆಯ ಕೈಲಯನ್ನೂ ತನ್ನ ದೆಂದೇ ತಿಳಿದು, ಬಳಸಿಕೊಂಡಿದ್ದೇವೆ. ಇದು ಅಭೀಷ್ಟವೆಂದ ದೇ ನನ್ನ ನಂಬಿಕೆ ಇಷ್ಟು ದೊಡ್ಡ ಗ್ರಂಧವನ್ನು ನಾನೊಬ್ಬನೇ ಪ್ರಕಾಶಿಸಲಾಗುತ್ತಿರ ಲಿಲ್ಲ. ಕನ್ನಡಜನರು ನನಗೆ ಧನಸಹಾಯವನ್ನಿತ್ತಿದ್ದಾರೆ. ದೇಹಲಿಯ ಸಾತಕ ಆರ್ಯಪ್ರತಿನಿಧಿ ಸಭಯವರ ಮತ್ತು ಮೈಸೂರು ಆರ್ಯಸಮಾ

ಜದ ಶ್ರೀ॥ ಧ್ಮರಾ ಂಜ ಆರ್ಯರವರ ಸಹಕಾರಹಸ್ತವಿಲ್ಲದಿದ್ದರೆ -

3

4 4

RS RS ಇರಿ

©, ೨)

ಕಾ ಟಿ. ಹೆ

ದಿದ

೯೯

ನಿತ

02 ು6

ಳೆ ಟು

ಎಡಿ 0೨೨ > ದಿದ ಓತ

ಸ್ವತ ಪ್ಪ ಸು

>1\ _ ೧೨

ಹಾಲೆ NE Uc ಷ್‌

ಎಲ ಪಾಂ ಇಡಿ

ಆಗ

4 ದು.

ಎಲ ದರತೆ

ತ್ತೇನೆ.

ಗ್‌

( ಗಿ. ~~) ೧೨ ಆಟಿ

ಕಾಶ ಎರು te

pa

ಳೆ

ಹಾ

೦ದು ಲಯದ ನಿಸಿ

ಆಖ

ಗಿ kw FC ಗ್ರ \ 4

೧) i

ಬದ

ಒಗೆ Sl A ಮನಿ ಅದು ಪಿವಿದ

ned [ORGAN ನ್ಯ y

“ಲ

೧೬ ಹಾಳೆ ಎಸಿ

[ly

an 4

ಸೊ

ದಹ ಶ್ರ

pS & |

ನು ಶ್‌ J, ) (ಸ.

ಜಾನೆ

9.4

| ಖಿ

2 (2₹ ಪ್ರಣ MA

Ww ಜೊ - ಔನ

3 12)

(2 G >

10೭.33೩. 4೪ a ಟಿ

4 WE ನು 32 pp | 5 ಬಜ B ಢಂ | ಕ್ಷ ೧೨ cy) ke ಪ್ಪ ಢಿ) "2

ಟೊ ತಟ್‌ PN ಜುಗ ಇಲ 5 327 qs” ಎ. ಸ₹ಿ 2 32 Ye ಜೆ [ಜಾ ಫ್‌ ಸ್‌ 12 BE, 6% MC WB 5) Ww 533 (೨ Pa ಇತತ ಛಲ ! le 5) ಲಿ Ww) 7 ಓಜ 1ಎ ಣಿ i 3೨

ಸುಧಾಕರ.

ಶಿ ತೆ

3

ಶ್ರೀಮದ್ದಯಾನಂದರ್ಷಿ ಜೀವನ ಚರಿತಂ.

ಪೀಠಿಕಾ ಸಂಧಿ.

ಓಮುಖಳ ಸುಖಧಾಮು ಕರುಣೋ

ದ್ಲಾ SRLS ದೀನಾ

ರಾಮ ವಿಜ್ಲಲಲಾಮ ಪುಷ್ಕಳಸಾಮನುತನಾಮ | ಸೂೋಮುಜನಹಿತ ie

ರಾಮವುಂ ತವನಾಮ ನಿಸರವ

ನಾಮನದಿ ಸಂಸ್ಕರಿಸ ಜಗತಿಯ ಹರಸು ಸಪ್ರೇಮ ಸುಗುಣಗಣಸಂಸಾರ ಖಶ್ವದ

ಸೂಗಸಧನದಾಗಾರ ನೊಂದರ

ಬಗೆಗೆ ನಕಾಧಾರ ದೈವೀಜಗದ ದಾತಾರ | ಎಗತಬಲತ್ರಾತಾರ ಭಕುತರ

ಸೂಗದಸತ್ವದ ಸಾರ ಕಬಜನ

ಬಗೆವ ಕೃತಿಶೃಂಗಾರ ಪಾಲಿಸು ಜಗವ ಪರಮಾತ್ಮ 1೨.

ನಾರಿಮುಣಿ ಪುಟ್ಟಾಂಜೆ ಪರಮೋ

ದಾರೆ ನನ್ನಯತಾಯಿ ಮತ್ತೀ

ಧಾರುಣೀ ತಳದೊಳಗೆ ನನಗೀ ಜನ್ಮೆನಿತ್ತವನು | ಕಾರುಣಿಕನಾ ಕೃಷ್ಣಶರ್ಮನು

ಧೀರಮತಿಯೀ ದೇವದೇವಿಯ

ಕೋರಗೆಯರಂ ಕಾಣೆನಾಂ ಸೌಹಾರ್ದಧರ್ಮದಲಿ 1

ಗೌತಮರ್ಷಿಯಗೋತ್ರ ಮಧ್ವ

ದ್ವ್ವತಮತ ಸಂಜಾತರಿವದಿರು

ನಾತರಳನಹ ದಿನಗಳಲೆ ಮಜ್ಜನಕನೀಜಗವ | ತಾತೊರೆದು ನಿಜ ಜಾತರೈವರ

ಮಾತೆಗೊಪ್ಪಿ ಸಿ ಸೋದನಾಪರ

ಮಾತುಮನನೇ ನಂಬಿ ನಮ್ಮನು ಪೊರೆದಳಾತಾಯಿ |೪|

ಇದುಜನರಲಿ ಮೊದಲಿನಿರ್ದರಿ

ಗಾದುದಾಗಾರ್ಹಸ p ಮೂರನೆ

ಸೋದರಂ ಯತಿದೀಕ್ಷೆತಳೆದನು ನಾಲ್ಕನೆಯನೆನಿಸಿ | ನಾದಯಾನಂದಂಗೆ ಸೇವಕ

ನಾದಿ ತಮ್ಮನು ರಾಷ್ಟ್ರ ಪೂಜಕ

ನಾದ ತಾಯ್ಮರನೊಡೆದ ಕೊಂಬೆಗಳೆಂಬ ಬೆಡಗಿಂದ |೫|

ವಾ

ತಾಂ ಸುಶಿಕ್ರಿತನೆಂಬ ನರನಿ ಮಿ ದ್ವಾಂಸ ತಾನೆಂದೆಂಬ ಹೆಮ್ಮೆಯ ನಾಂ ಸುಜನರಲಿ ತೋಡಿಕೊಳ್ಳೆನು ನೋಡೆ ವಾಸ್ತವದಿ | ನಾಂ ಸುವಿದ್ದ ಜ್ಜ ನರಪದರಜ ವೇಂಸಲುಗೆ ಷ್ಯಾಭಿಮಾನದಿ

ಎಕ ಜತಿ ಜ್‌ ಜಡರೆಪಾಠಕರು |೬|

ತ್ಮೆ ಕಾವ್ಯ ವರ ರಚಿಪ ಹಂಬಲಿ

ಸಸ ನನಗೆನಲು ಖುಷಿವರ

ನನ್ನೆದೆಯ ದೀಪವನೊಳಗೆ ನಂದಿಸದೆ | ತ್ಮಲಲಿ ತಡವುತ್ತ ನಡೆಯುವ

ತ್ಲುಮಂದಿಗೆ ಬೆಳಕತೋರಿಸ

ತ್ರಿ ಹಿಡಿಯುವ ಸಾಹಸವಿದೆಂದರಿವುದೋದುಗರು |೭|

ಣರ

ಡ್‌

ತ್ರಿಸಿದ

dA

CG &

ದಯಾಕರನಾದ ಸನ್ನುತ

ಪಾದ ಸತ್ಯವಿನೋದ ಧರ್ಮನಿ

ನಾದ ಸಂಶೃತವೇದ ದೀನಾಮೋದನವಿವಾದ | ವಾದಿಭೀಕರವಾದ ಖಂಡಪ್ರ

ಮಾದ ಶುಭಸಂವಾದ ವಿಭುಸಂ

ಪಾದಕ ದಯಾನಂದನೊಬ್ಬನೆ ನನಗೆ ಗುರುವಾದ |೮|

ಆಗುರುವು ನನಗಾತ್ಮದಾನನ

ಬೇಗ ಕರುಣಿಸಿ ಕೃತಕಧಷ್ಮವ

ಸೋಗ ಸಡಲಿಸಿ ಮನುಜನೆನಿಸುಸಕಾರಭಾರವನು | ಬಾಗುವಂತಿರಿಸಿದನು ತಲೆಯೊಳ

ಗೀಗಲಿಳಿಸುವ ಬಗೆಯನೀಕೃತಿ

ಕೈಗೆ ಕೊಂಡೆನು ಹತ್ತುಮಂದಿಗೆ ಹಂಚೆ ಬುತ್ತಿಯನು (೯1

ದೇವಿ ಕನ್ನಡ ತಾಯಿಮಕ್ಕಳು

ಭಾವುಕರು ಪರರುಡಿಗೆ ತೊಡಿಗೆಯ ನಾವುದಾವುದನಾರಿಸೇರಿಸಿ ನಿನ್ನಸಿಂಗರಿಸಿ

ತಾವು ನಲಿದಪರೀದಿನಂಗಳ

ಲಾವುದನು ಮಾನೆಸಗೆ ನಿನ್ನಯ

ಸೇನೆಯೊಂದನ ಬಯಸೆಹೊಮ್ಮ್‌ತೊೂದಳುಮಾತಿನಲೆ |೧೦॥

ತಾಯೆ ಕನ್ನಡದೇವಿ ಕಂದನ

ಕಾಯೆ ಭೂಷಣವಸ್ತವೆಲ್ಲವ

ನೀಯವನಿಯಲಿ ಹಿಂದಣರು ನಿನಗಿತ್ತುದನೆ ಮರಳಿ | ನಾಯತುನದಿಂ ತೊಡಿಪೆ ಭಾವ

ಧ್ಯೇಯವೆಲ್ಲವು ನೀನೆ ನಾಲ್ಗೆಯಿ ದಾಯಸೆಂಬಡದಂತಶೆ ನರ್ತಿಸು ನೀೀನೆನೀನಾಗಿ |೧೧|॥

ಬೆಂಗಳೂರಿನಲುದಿಸಿ ಏದ್ಯಾ

ಮಂಗಳವ ಲವಪುರದಿ ಸಂಗ್ರಹಿ

ಸಂಗವಡೆಯಲು ಭಕ್ತಿಯಿಪ್ಪತ್ತೈದು ವರ್ಷಗಳ | ಸಂಗಮಿತವಯದಲ್ಲಿ ವಿಕ್ರಮ

ಹಿಂಗೆ ಹತ್ತೊಂಬತ್ತು ನೂರರ

ಸಂಗ ತೊಂಬತ್ತಾರುವರ್ಷವನೊರಿದೆ ಕಾನ್ಸವನು |೧೨॥

ನವಸುಧಾರಸ ರಸಿಕರಪ್ಪಜ ನವಸುಧಾರಕನೆನಿಸೆ ಮಾನಧ

ನವಸುಧಾತಳಮೆನಿಸ ಸತ್ಯ್ಕೋಪಾಸಕಾಂಬುಧಿಗೆ | ನವಸುಧಾಕರನೆನಿಸೆ ಜಗತಿಯ

ನನಸುಧಾರಕ ಚರಿತಮೊರೆದವ

ನನ ಸುಧಾಕರನೆಂದು ವಿದ್ವಜ್ಜನರು ಭಾವಿಪುದು ೧೩

ಪಂಡಿತನು ನಾನಲ್ಲ ಪರಮತ

ಖಂಡನಂ ಮತಮಲ್ಲ ಸತ್ಯದ

ಮಂಡನಕೆ ವಿರಚಿಸಿದ ಕಾವ್ಯವಿದೆಂದು ಸಜ್ಜನರು | ತಂಡದಲಿ ನೆರೆದೋದೆಕಾಂಬರ

ಖಂಡತೇಜವ ತಾವರೆಗಮಳಿ

ವಿಂಡು ಮುತ್ತದೆ ಬಗೆವುದೇ ಕೆಸರದಕೆ ಮನೆಯೆಂದು |೧೪/

ಮರುಕದಲಿ ನಲಿನಾತ ಜಲನಿಧಿ

ನಿರುಕಿಸಲು ಕಾವ್ಯಾಂಬುವೆರ್ಚಿಸಿ

ಹರಿಯಿಪನು ಹಿಮಕಿರಣ ಹೊಮ್ಮಿ; ಸತ್ಯಲಹರಿಯಲಿ | ಮೆರೆದು ಬಾಳ್ಕೆ ಯನಾಳ್ವೆ ವೇ

ಜಾ ಬಿಂಬಿಸುವ ಮಿರು

ನುರುಪಕನ್ನಡಿ ಲಲಿತ ಕನ್ನಡಮೆನಲು ಮರುನುಡಿಯೆ ॥೧೫॥

ಪರಸು ಹರನೋಂಕಾರ ಚಿತ್ತದ ಕೆರಮೆ ಪರಮೋದಾರಯಿಳಿಸಿ ಇಂತಿಯಭಾರ ತುಂಬೀ ಕಾವ್ಯದಲಿಸಾರ ಗಿರಿಸವನೆ ದಯೆದೋರು ನನ್ನೆದೆ ತೊರೆಗೆ ನವರಸನೀರ ಎದ್ದ ದ್ವರ ಸುರಕೃತಿಗಾರ ತುಂಬಿಸು ಭಾವಪರಿವಾರ 1೧೬!

ಜ್ರ

“ಇಂತು ಪೀಠಿಕಾಸಂಧಿ

8% ಒಂದನೆಯ ಸಂಧಿ

ಸೂಚನೆ; ಶಂಕರನ ದಯದಿಂದ ವಿಪ್ರಗೆ ಶಂಕರಂ ಜನಿಸುತ್ತ ಶಂಕರ ಕಿ0ಕರರು ಕಾಣದುದ ಕಂಡನು ಶಂಕರಾಲಯದ

ಕೇಳಿ ಗುರುಕುಲವಾಸಿಗಳೆ ನೀ

ವ್ನಾಳೆಗೊದಗುವ ನವ್ಯಚರಿತವ

ಬಾಳನೀ ಎರಕದಲೆಹೊಯ್ಯುತ ಧರ್ಮದಚ್ಚಿನಲಿ |

ಬಾಳಿ ದೇನರದೇವ ಜೀವದಿ

ರೇಳಿಗೆಯಸಲುವಾಗಿ ಕಡುತಿಮಿ

ರಾಳಿಯಲಿ ನವದ್ಯುತಿಯಹೊಳೆಪನು ತಂದೆಯಳ್ಲಿ ಯಲಿ 1ಇ॥

ಜ್ಞಾನದೀನಿಗೆಯಾರಿ ನರರ

ಜ್ಞಾನತಿಮಿರದಿ ಮುಗ್ಗರಿಸುತಿರೆ

ದೀನರೆದೆಗಳಲಾಶೆ ತುಂಬುತ ನಮ್ಮಭಾರತದ |

ಬಾನಿನಲಿತಾಂ ನವದಶಮ ಶತ

ಮಾನದೊಳ್ಳಿ,ಸ್ತಾಬ್ಜ ಗಣನಾ ಮಾನದಿಂದಿಪ್ಪತ್ತುನಾಲ್ಕರೂಳಾಯ್ತು ಬೆಳಕೊಂದು | ೨1

10

ಭಾರತಿಯ ಕೈನೆಳಲನಾಂತಿಹ

ಖೀರಗುರ್ಜರನಾಡ ಮಧ್ಯದಿ

ಮೋರವೀನಾಮಕದ ರಾಜ್ಯಂ ಕಂಗೊಳಿಸುತಿಹುದು | ತೋರತುತ್ಸವ ರಾಜಿಯಂ ಓಂ

ಕಾರಪುರಮಲ್ಲಿಹುದು ವಿಪ್ರನು

ವಾರಹಸ್ತಂ ಕೃಷ್ಣನೆಂಬವನಿರ್ದನಾಪುರದಿ | la || ಹಿಂದೆಮಾಡಿದ ಕರ್ಮಗಳ ಫಲ

ಬಂದು ಲಬ್ಬಿ ಸಿತೆನಲವನ ಸತಿ

ಯಂದಮಿಗೆ ಧರಿಸಿದಳು ಗರ್ಭವ ಕಳೆಯೆ ನನಮಾಸ | ಒಂದು ಶುಭದಿನ ಕಳೆಕಳಿಸುವೆಳೆ

ಚಂದಿರಗೆ ಸನನಪ್ಪ ಸುಂದರ

ಕಂದನಂ ಪ್ರಸವಿಸಿದಳದ್ಳುತವೆನಲು ವೈಭವದಿ | |೪|

ಬ್ರೀತಿಯಿಂದಾ ತಂದೆತಾಯ್ಗಳು

ಜಾತಕರ್ಮಾದಿಗಳ ನಿಜಕುಲ

ನೀತಿಗನುಮತವೆನಲು ವಿರಚಿಸಿ ಭೂಸುರವ್ರಜಕೆ | ರೀತಿಯಿಂದಕ್ಷಿಣೆಯ ಸಲ್ಲಿಸಿ

ಜಾತನಂಕೂಗಿದರು ಭಾಗ್ಯವಿ

ಧಾತನಂ ಶ್ರೀ ಮೂಲಶಂಕರನೆಂದುಚಿತದಿನದಿ | |೫|

11

ಅಚ್ಚುಮೆಚ್ಚಿನ ಮೂಲಶಂಕರ ಸಚ್ಚರಿತ್ರತೆಯಿಂದಲೆಲ್ಲರ

ಮೆಚ್ಚಿ ಸುತ ಬೆಳೆದಿರಲು ಕತಿಸಯವರ್ಷವನುವಿಂದ | ನಚ್ಚುಮಗನಾಟಕ್ಕೆ ನಲಿನೊರೆ

ನಚ್ಚಿ ಬೊಂಬೆಯನಾಲ್ಕ ಮಮತೆಯ ಹುಚ್ಚಿತಾಯ್ಯೊಟ್ಟಳೆನೆ ಪಡೆದಳು ಪುತ್ರಪುತ್ರಿಯರ [|

ಇರ್ವರಿರ್ದರು ತಮ್ಮದಿರು ಮೇ

ಣಿರ್ವರಾದರು ತಂಗಿಯರುತಾವ್‌

ಸರ್ವಜನರಂ ಮೋಹಗೊಳಿಸುತ ಶಂಕರಾದಿಗಳು | ಕೊರ್ವಿಬೆಳೆದಿರೆ ಪ್ರೇಮಸುಧೆಯನೊ

ಸರ್ವ ದರ್ಪಣ ಪಂಚಬಿಂಬಿತ ಶರ್ವರೀಕಾಂತನೆನಲೈವರು ರಂಜಿಸುತ್ತಿ ಹರು |

ವತ್ಸರಾಷ್ಟ್ರಕ ಕಳೆಯೆ ಜನಕನು ನತ್ಸನಿಂಗುಪವೀತ ವರಮಹ

ದುತ್ಸವವ ರಚಿಸಿದನು ವೈಭವದಿಂದ ನಲಿವಿಂದ | ಕುತ್ಸಿತದ ಭವರೋಗಕೇಕಚಿ

ಕಿತ್ತ ಶಿನಪೂಜೆಯದ ಸಂತತ ಸತೃಮಾಗಮದೊಳಗೆ ಮಾಡೆಂದೊರೆವನಡಿಗಡಿಗೆ |

[x ||

|೮|

ಠಂದೆ ಹಿರಿಯರು ಗೈದರೀತಿಯ

ಲಿಂದು ಶಿವಪೂಜಾವ್ರತಂಗಳ

ನಿಂದ ಮನದಿಂದಾಚರಿಸುವುದೆ ಮೋಕ್ಷಸಾಧನೆಗೆ |

ಕಂದ ನಿಶ್ಲಿತಮಾರ್ಗಮುಹುದದ

ರಿಂದ ಮಣ್ಣಿನಲಿಂಗ ರಚಿಸಾ

ನಂದದಿಂ ಪೂಜಿಸುವುದೆಂದು ಸುತಂಗೆಬೋಧಿಸುವ |... ॥೯॥

ವಾೂಲಶಂಕರ ಪಿತನನುಡಿಗಳ

ನಾಲಿಸುತ ಮನವಿತ್ತು ನಿಯಮದ

ಸಾಲನದಿ ಸಂಧ್ಯಾದಿಪೂಜಾನಿಧಿಗಳಲಿ ತೊಡಗಿ |

ುಲಕಾಲಕೆ ಮಣ್ಣ ಲಿಂಗವ

ನೋಲಯಿಸಿ ಪೂಜಿ ಸುತ ಬೆಳೆದನು

ಕೂಲವಾತಾನರಣದಲಿ ದಶನರ್ಷದನನಾದ | lol

1

ಸಂದ ಶೈವೋಪಾಸನಾಕ್ರಮ

ದಿಂದ ಶಂಕರ ವರ್ಧಿಸುತ್ತಿರೆ

ತಂದೆ ತನ್ನಂದದೊಳೆ ಮಗನುಂ ಸಂಪ್ರದಾಯದಲಿ | ಮುಂದಕುಪವಾಸಾದಿಗಳನನು

ಐಂದ ಪಾಲಿಪ್ರದೆಂದು ಮೂಲನ

ಜೆಂದದಿಂ ಪ್ರೇರಿಸುತಲಿರ್ದನು ಕಾಲಕಾಲದಲಿ || ೧೧]

13

ಮಗನು ಬಾಲ್ಯ ದಲಾಟಪಾಠದ

ಸೊಗದಲಿರುವುದನುಳಿದು ಕಾಯನ ಬಗೆಬಗೆಯೊಳಂದಂಡಿಪವ್ರತ ಸಪೂಜೆನಿಯಮಗಳ | ಬಿಗುವಿನಿಂದಾಚರಿಪುದಂ ಕಂ

ಡೊಗೆದ ಮನಮತಾಮೂರ್ತಿಮಾತೆಯು

ಮಿಗೆನಯದಿ ಬೇಡೆಂದು ನುಡಿನಳು ಭರ್ತೃದೇವನಲಿ | |೧೨/

ಆದೊಡಂ ಶಿವಪೂಜನೋತ್ಸುಕ

ನಾದ ವಿಪ್ರನು ತನ್ನಸತಿಯಳ

ಕಾದು ಪೇಳಿದನುಡಿಗೆ ನಿಜನಿಶ್ಚಯವ ಹರಿನಿಡದೆ |

ಪೋದಪಂ ಸುತನೊಡನೆ ಶಿವಕಥ

ನಾದಿಕೂಟಿಂಗಳಲಿ ಮನದೊಳೆ

ಮೋದಿಮಗನಲಿ ಕರ್ಮಕಾಂಡಪ್ರೇಮವಂ ಬೆಳೆಸ | |೧೩॥

ಮೆರೆದ ಕಾಸ್ತ್ರಾಧ್ಯ್ಯಯನದಲ ಪಿತ

ನೊರೆದ ಪೂಜಾವ್ರತದ ನೇಮದಿ

ನೆರೆಬೆಳೆದು ಹದಿನಾಲ್ಕುವರ್ಷದನಾಗೆ ಶಂಕರನು | ಬರಿಸಬರಿಸಕೆ ಬರ್ಪಬಗೆಯಲಿ

ಪರಿಸವೆರ್ಚಿಸಿ ಶುಭದಿ ಬಂದುದು

ಪರಮಪಾವನಮೆನಿಪ ಶಿವರಾತ್ರಿ ಸುಖದಾತ್ರಿಯದು | ॥೧೪॥

14

ಪುತ್ರಶಿನರಾತ್ರಿಯಿದು ಪರಮಪ

ವಿತ್ರ ದಿವದೊಳುವರ್ಜಿಸನ್ನವ

ನುತ್ರಿನೇತ್ರನ ರಾತ್ರಿಜಾಗರಣದಲಿ ಪೂಜಿಸಲು | ಪತ್ರಪುಷ್ಪಗಳಿಂದ ಶಿವಸ

ರ್ವತ್ರವಭಯವನೀವನೆಂದು

ರಿತ್ರಿಸುರ ಬಣ್ಣಿಸಲು ಶಂಕರನೊಲ್ಲಿನಾನೆಂದ | ॥೧೫॥

ಮಗನೆ ನೀನೀರಾತ್ರಿ ಶಿವನಂ

ಬಿಗಿದ ಮನದಿಂದರ್ಚಿಸಲು ಸಲೆ

ಸೊಗದಿ ಬಾಳುವೆನಾಕದಲಿ ಭವರೋಗಭಯವಿಲ್ಲ | ನಗಸುತಾಧನ ನಲಿದು ನಿನ್ನಲಿ

ಬಗೆವನಾತ್ಮೀಯತೆಯನದರಿಂ

ನಿಗತಸಂಶಯನಾಗಿ ಪೂಜಿಪ್ರದೆಂದನಾತಂದೆ | |೧೬॥

ಪಾರ್ವನೀತೆರದಿಂದ ಬಣ್ಣಸೆ

ಪಾರ್ವತೀಶನ ವಿದಿತಮಹಿಮೆಯ

ಸಾರ್ವಸೂಗಸಿನ ಸೊಲ್ಲು ಸೋಲಿಸೆ ಸರಸಚಿತ್ಮನನು | ಪಾರ್ವನಾತ್ಮಜನೊಪ್ಪಿ ಕೊಂಡನು

ಪಾರ್ವನೇ ಸ್ಥಿರಸುಖನ ದ್ವಿಜಸತಿ ಯೋರ್ವಳುಸುರಿದಳೀವ್ರತಂ ಪುತ್ರಂಗೆ ಬೇಡೆನುತ | ೧೭

15

ಎಂದ ಸತಿಯಳವಚನ ಗಣಿಸದೆ

ತಂದೆ ಪೂಜಾನಿಧಿಗಳೆಲ್ಲವ

ನಂದು ವಿವರಿಸಿ ದೂಡವೇಳ್ಪುದು ನಿದ್ದೆಯನುದೂರ |

ಕಂದ ಚಣಮೊಂದಾದೊಡಂ ನೀ

ನಿಂದು ರಾತ್ರಿಯಲೊರಗೆ ಫಾಲಾ

ಕ್ಲಂ ದಯೆಯತೋರಿಸನು ವ್ರತನಿಷ್ಠಲಮೆನಿಪುದೆಂದ acl

ಊರಹೊರಗಣ ಶಿವನಗುಡಿಯಲಿ

ಸೇರಿ ನಗರದ ಭಕ್ಕರಿಲ್ಲರು

ಮೀರುವಾನಂದದಲಿ ರಾತ್ರಿಯ ಪೂಜೆಗಳಸಲಿಸಿ | ಮೂರುಕಂಗಳ ದೇವ ದಯೆಯಿಂ

ಧಾರುಣಿಯ ಪರಿಪಾಲಿಸೆನ್ನುತ

ಕೋರುವರ್‌ ಪ್ರತಿವರ್ಷತಸಪ್ಪದೆ ಭಕ್ತಿಭಾನದಲಿ | loll

ಅಂದು ನೆಲವಂತೊಳೆದು ಸರ್ವಸು

ಗಂಧ ಜಳದಿಂ ತಳಿರುತೋರಣ

ಮಂದ ಮಿಗೆವಿರಚಿಸುತ ನಾನಾವರ್ಣದಲರಿಂದ | ಹೊಂದಿಸುತ ತವೆ ರಂಗವಲ್ಲಿಯ

ಮಂದಿರವ ಸಿಂಗರಿಸಿದರು ಹೃ

ತ್ಸುಂದರತೆಯೇ ಹೊರಗೆಸೂಸಿದುದೆಂಬ ಬೆಡಗಿಂದ॥ 1॥೨೦॥

10

ನಾಗರಿಕರಾನಂದದಿಂ ಬೆರ

ಗಾಗಿ ದಿನಕರದೇನಮನದಲಿ

ಪೋಗಿನಾಂ ಪಶ್ಚಿಮದಜಲಧಿಗೆ ಜಗದಿಸಿಗದಿರ್ಪ | ಜಾಗರಣಕಾರನಿಗೆ ಮಾತ್ರವೆ

ದೇಗುಲದಿ ಲಬ್ಲಿಸುವ ರತ್ನವ

ಬೇಗತಂದಪೆನೆಂದು ಪೋಸಪಂತಸ್ತಗತನಾದ॥ ॥೨೧/

ಬಂದು ನಿರ್ಮಳಜಳದಿ ಹೃದಯಾ

ನಂದ ಹೊರಸೂಸುತಿರೆ ವದನದಿ

ಬಂದುನೆರೆದುದು ಶುಭ್ರವಸ್ತ್ರದ ಶುಭವಿಭೂತಿಗಳ | ಸೂಂದಳದ ಕೈನೀರಕಲಶದ

ತಂದ ಫಲಪುಷ್ಪಗಳ ತಟ್ಟೆಯ

ಸಂದಣಿಸಿ ಬಹ ಭಕ್ಕಮಂಡಲಿ ಶಿವನಮಂದಿರದಿ | |೨೨/|

ಮುಂದೆ ನಡೆದಿರೆ ತಂದೆ ಬಾಲಕ

ನೊಂದು ಕರದಲಿ ನೀರಕಲಶವ

ನೊಂದರೂಳಗರ್ಚನೆಯ ಸಾಮಗ್ರಿಗಳ ತಟ್ಟೆಯನು |

ಅಂದ ಮಿಗೆಧರಿಸುತ್ತ ಮಗುಟದ

ಸಂದ ವಿಮಲವಿಭೂತಿ ಫಾಲದ

ಕುಂದುಗಾಣದ ಸುಂದರಾಂಗನು ಮೆಲ್ಲನೈತಂದ ೨೩

17

ವಿವರಿಸಲು ಶಿವರಾತ್ರಿಯರ್ಥನ

ಶಿವಮೆ ಸುಂದರಬಾಲರೂಪದಿ

ನವತರಿಸಿಕೆಂಬೊಂದು ಬೆಡಗಿಂದಂದು ರಾತ್ರಿಯಲಿ, ಜವದಿನಾಹದಿನಾಲ್ಕು ವರ್ಷದ

ಭುವನವಂದಿತ ಮೂಲಶಂಕರ

ಶಿವನದೇಗುಲಕಿಂತು ಬಂದನು ಪಿತನಸಂಗಾತ |೨|

ಮೊದಲಜಾವದ ಪೂಜೆವೈಭವ

ಮೊದವೆ ವಿಧಿಸೂರ್ವಕದಲೇ ನಡೆ

ದುದು ಮುದಂ ಮಿಗಿಲಾದರೆರಡನೆಜಾವಸನಿಯವರೆ :

ಒದರಿ ತನ್ನಯ ಬಲೆಯ ನಿದ್ರಾ

ಸುದತಿ ಹಾಸಲು ಭಕ್ಕಮಂಡಲ

ಮುದುರಿತೊಂದಿಡೆ ಕೆಲರುಮಾತ್ರವೆ ಪೂಜೆಸಲಿಸಿದರು

ಕದ್ದು ಪೋಗಲು ತಮ್ಮ ತಿಳಿವನು

ನಿದ್ದವೆಣ್‌ ಮೈಮರೆದು ಭಕ್ಕರು

ಬಿದ್ದ ರೂಮ್ಮೆಯೆ ನೆಲದಿ ಮೂರನೆಜಾವ ಮೊದಲಾಗೆ |

ಇದ್ದಬಯಕೆಗಳೆಲ್ಲ ಮಣ್ಣನ

ಮುದ್ದ ಯಾದುವು ತೆಗೆವಗೊರಕೆಯ

ಸದ್ದ ಶಂಕರಸವನಮಾದುದು ಶಿವನಮಂದಿರದಿ | ೨೬! 8

18

ಭಕ್ತರೆಲ್ಲರು ಮಲಗಿ ನಿದ್ರಾ

ಸಕ್ಕರಾದುದ ಕಂಡು ಪೂಜೋ

ನ್ಮ್ರು ರಾಗುತಲರ್ಚಕರು ಕೈಕಾಲಜಾಚುತಲಿ |

ಲ್ರಿ ಮೈಮರಯೆ ಭಾವೋ

ರೇ. ಬಾಲಕಂ ಸುವಿ

ಎಕ್ಷ ಸತ್ತನು ಕುಳಿತು ಜಾಗ್ರತನೊರ್ವನೇಮೆರೆದ |೨೭/|

pt (a US

ಅಂದು ನಿದ್ರಾಸಿಕ್ಕರಹ ಕೆ

ವಂದ ಭಕ್ತರಿಗೆಲ್ಲ ತಾನೇ

ಮುಂದೆನಿಸಿ ನಿಜಜನಕಮಲಗಿರೆ ಶಿವನದೇಗುಲದಿ | ಬಂದುದೇಕೆಂಬುದನು ತಿಳಿಯದೆ

ಸಂದಶಿವಲಿಂಗದೆಡೆ ಕಾಲ್ಗಳ

ತಂದುಬಿಳ್ಬರಕಂಡು ಬಾಲಕಸೋಜಿಗಂಬಡೆದ |೨೮|

ನೀಳಜಾಚಿದ ಕೈಯಕಾಲ್ಗಳ

ನೇಳುಗೊಂಡಿದಮುಂಡದೇಶದ

ಬೀಳುದಲೆಗಳ ಬಿಗಿದಕಂಗಳ ಬಿಚ್ಚುಬಾಯಿಗಳ |

ಕೀಳು ಜೊಲ್ಲೆ ರೆದಳೆದ ಕನ್ನೆಯ

ಕಾಳನಾಗನತೆರದ ಸುಯ್ಲಿನ

ಫಾಳನೇತ್ರಾರ್ಚಕರ ಕಂಡಾತರಳ ಬೆರಗಾದ ೨೯]

19

ಬಣ್ಣ ಸುತ ಪಿತನೊರೆದುದಂ ಕಡೆ

ಗಣ್ಣ ನಿಂ ನಿಟ್ಟೆ ಸದೆ ನನೆಯುತ

ಕಣೆ ನೆಮೆಗಳು ನೇರೆಕೆಡುವುದು ತನ್ನಪ್ರತವೆಂದು |

ತಣ್ಣನೆಯ ಜಲಬಿಂದು ಚಿಮುಕೆಸಿ

ಕಣ್ಣ ನಾಲಸ್ಕವನು ಕಳೆಯುತ

ಸಣ್ಣಬಾಲಕನಂದು ಕುಳಿತನು ಶಿವನಮಂದಿರದಿ ಪು

ದಲಿನ ಮುದುಕರು ಯರಹ ಭಕ್ಕರುಂ ಕೂ ಡೂರಗಿರಲು ಮೈಮುರಡು ನಿವ್ರಾಸುದತಿಯಂಕದಲ | ಭಕ್ಕಿಯ ಸುರಿವ ಪ್ರೇಮದ ಶರದ ಕಂಗಳ ಬಿರಿದಹೃ ದಯದ ತರಳನೊರ್ವನೆ ಹಾ (ಜಂ ಬನನ ಮುರದಿತದಿ se

Ce

ಕೆಲದವರು Hii

ಹಲವುಚಂಚಲ ನೇತೃನರಳಿ

ಬಿಲವನಗಲೈತಂದು ಚತ |

ನೆಲಕೆ ಧುಮುಕುತೆ ಮುಂದೆಪೇರಿಸಿ

ದೊಲವನೈವೇದ್ಯಗಳ ಭುಂಜಿಸಿ

ಹೊಲಸ ಹರಡುತ ಕುಣಿಯುತಿರ್ಪುದತರಳನಿಟ್ಟಸಿದ jews

ಬೂದಿಯಿಂ ಮಾಸಿರ್ಪಕೆಂಡನ

ನೂದಿ ಸಮಿಧಾಘೃತವನೀಯಲು

ಕೋದು ಭುಗ್ಗೆನುವಂತೆ ಬಾಲಕನುತ್ತಮಾಂಗದಲಿ | ಆದಿಯಲೆ ಹುದುಗಿರ್ದ ಬುದ್ಧಿ

೧€ದನೆ ನುವಂತಿಲಿಗಳಳುಕದ

Ke ಶಿನಲಿಂಗವನು ತುಳಿವುದ ಕಂಡುದಳ್ಳಿ ಸಿತು || ||

cil

(Ge

2

ರೆ ಕತೆಯಲಿ ಬಣ್ಣಿ ನಹ ಶಿವ ನಿರುಪ ಕೈಲಾಸದಲಿ "ನಿಡಿನನು ಕರದಿ ಸಕಕ ಡಮರುಗವ ಬಾರಿಪನು | ಮೆರೆದು ಗೊಳಿಯಮೇಲೆ ಕೊಲುವನ

ಸುರರ ಕರುಣಿಪ ನರವ ಕಾಪವ ಕರದುಕೊಡುವನನಿವನೆ ಸೋಜಿಗನೆಂದನಾತರಳ a೪ ||

ರರಮಭಕ್ಕರಸಲಹಿ ಹಿಂಸಾ ವರರ ಪರಮಬಲನೀ ರದಿ ಹೊಲಸನು ಪಸರಿಸುವ ಮೂಸಿ ಕಸಮೂಹವನು | ರದಮೇಲಿಂದೂಡದಿರ್ಪನೆ ಧರೆಯಲೆಳ್ಳಿ ನಿತಲುಗಲಮ್ಮದ ಕರಿಯಕಲ್ಲೇ ಶಿವನೆ ಸೋಜಿಗವೆಂದು ಯೋಚಿಸಿದ ೩೫1

tC

22

ಈತನೇ ಶಿವನಾದೊಡಿಂತು

ತ್ಪಾತಗೈಯುವ ಮೂಷಿಕಂಗಳ

ನೇತಕೋಡಿಸನಕಟ ತನ್ನಯ ತಲೆಯಮೇಲಿಂದ | ಘಾತಿಸಿದೊಡಂ ಕುದ್ರಜಂತುಗ

ಳೀತನಲುಗನೆ ಜಡನಿವಂ ಜಗ ತೀತಳೇಶ್ವರನೆಂತೊಸೋಜಿಗವೆಂದು ಯೋಚಿಸಿದ laa ||

ಒಳಗುದಿತ ಸಂಶಯವನದುಮುತ

ಕಳೆದು ಹಲಚಣಗಳನು ತನ್ನದೆ

ಬೆಳಕಮುಚ್ಚಿಡಲಮ್ಮದಿರೆ ನಿದ್ರಿಸಿದ ಜನಕನನು |

ತಳಿರಕರದಿಂ ಸ್ಪರ್ಶಿಸೆಬ್ಬಿಸಿ

ಮೊಳೆತ ಶಂಕೆಯ ನಮ್ರವಚನಾ

ವಳಿಯಲುಸಿರಿದನಾ ತರಳ ಜಿಜ್ಞಾಸುಭಾವದಲಿ ೩೭ ||

ಆವನನು ಕತೆಗಳಲಿ ಬಣ್ಣ ಸಿ

ಕಾವನಂದುಸಿರಿದಿರೊತನ್ಸಹ

ದೇವನಿವನೋ ಮೂಸಿಕವ್ರಜದಿಂದ ಕೊಳೆಯಾದ | ಈವಿಗತಬಲ ಮೂರ್ತಿ ಬೇರೆಯಾ

ತಾವಿದಂ ತಿಳುಹಿಸಿರೆನುತವಿನ

ಯಾವನತನಾಬಾಲ ನಿರ್ಭಯನಾಗಿ ಬೆಸಗೊಂಡ la]

22

ಕಂಗಳಿಂದುದುರುತಿರೆ ಕೋಪದ

ಫೆಂಗಿಡಿಗಳಾತಂದೆ ತನ್ನಸು

ತಂಗೆ ಪಾತಕಿಧೂರ್ತನೀನೀತೆರದ ಬಿರುನುಡಿಯ | ನುಂಗದಿಂತುಸಿರುವರೆ ನಾಲಿಗೆ

ಹಿಂಗಿಹೋಗದೆ ಶಿವನಪೂಜಾ

ಭಂಗಗೈವರೆ ಸುಮ್ಮನಿರೆನುತನುಡಿದ ಗರ್ಜಿಸುತ ar |

ಅಂತರಂಗದ ದಿವ್ಯಬೆಳಕನ

ದೆಂತೊಕೊಂಡಿಹ ವರಮಹಾತ್ಮನ

ದೆಂತು ಬೆದರಿಕೆಗಳಿಗೆ ಮಣಿದಪನಾತರಳ ಮಳಿ | ಓಂತೆವರ್ಣತ ಗುಣವನೀಕ್ಷಿಸೆ

ಕಂತುಹರ ಚೈತನ್ಯನೆನ್ನಿಸ

ನೆಂತು ಮೂಹಿಕಗಳಿಗೆ ಸೋಲ್ಲಪನೆಂದು ಬೆಸಗೊಂಡ ೪೦1

ತಂದೆ ಮನ್ನಿಸಿ ನಾನೆ ಬಹುತೆರ

ದಿಂದ ಚಿಂತಿಸಿ ಪಾರಗಾಣದೆ

ಬಂದು ತಮ್ಮಡಿಗಳಿಗೆ ತೊಂದರೆಯಿತ್ತುಬೆಸಗೊಂಡೆ |

ಇಂದು ಜಡದಲಿ ಚೇತನಂಕ್ಕ

ಗಂದನೆನ್ನಿ ಪ್ರದೆನಗೆ ನನ್ನೀ

ಸಂದೆಗವ ಪರಿಹರಿಸಿರೆಂದಾ ಬಾಲ ಮರುನುಡಿದ ॥೪೧॥

23

ಮಗನ ನುಡಿಗಳ ಕೇಳ್ದು ಜನಕಂ

ಮೊಗದಿ ಗಂಭೀರತೆಯ ತಳೆದೆಲೆ

ಮಗನೆ ಶಿವನೀ ಕಲಿಯುಗದಿ ಕುಡಲೊಲ್ಲ ದರ್ಶನವ |

ಬಗೆದು ಶಿವಭಾವನೆಯಮೂರ್ತಿಯ

ಬಿಗಿದ ಮನದಿಂದರ್ಚಿಸಲು ಹರ

ದುಗುಡ ಹರಿಸುವನೆಂದು ನೇಳ್ಬನು ತನ್ನತನಯಂಗೆ |೪೨॥

ಕಂದ ನಿನ್ನಯಮಾತುದಿಟ

ಣ್ಮುಂದೆ ಮೆರೆವುದು ಮೂರ್ತಿಮಾತ್ರನೆ

ಬಂಧ ಹರ ಶಿವನಲ್ಲ ನಿನ್ನಯತರ್ಕಬುದ್ಧಿ ಯಿದು | ಕುಂದುಗಾಣದಗಾಧನೆಂದಾ

ತಂದೆ ತನ್ನಯಕಂದಗುಸಿರಿದ

ನಂದು ಬಾಲನ ಧಾರಣಾನತಿ ಮತಿಗೆ ಬೆರಗಾಗಿ 1೪೩1

ಇನಿತರಿಂ ಸಂತೃಪ್ತನಾಗದೆ

ಮನವ ಮೋಹಂಗೊಳಿಪ ಲೌಕಿಕ

ಜನರ ನುಡಿಗಳಿವೆಂದರಿದು ನಾನೆಂದುಮಾಜಡನ |

ಮನದಿ ಸಹ ಮಾನಿಸೆನು ಸತ್ಯವಿ

ದೆನಗೆ ಚೇತನರೂಪ ಕಾಣುವ

ದಿನವೆ ಪೂಜಿಪೆನೆಂದು ಬಾಲಕನಂದೆ ಶರಿಸಂದ |೪೪|

ಹೃದಯದೊಳ್ಳನೆಗೈದನಂಬಿಕೆ

ಯದುರೆ ತರಳನ ತನುವೊಳಾಯಸ

ಮುದಿಸಿದುದು ಮನಚಂಚಲಿಸೆ ತತ್ಸ್ರಣವೆ ನಂದನನು | ಮೃದುವಚನದಿಂ ಚಿತ್ತಬೇಸರಿ

ಸಿದುದು ದೇವರೆ ಸೋಸೆ ಬೀಳ್ಕುಡಿ

ಸದನಕೆನ್ನುತ ಬೇಡಿಕೊಂಡನು ಪಿತನಪಾದದಲಿ 1೪೫

ಸುತನ ಚತುರತೆಯರಿದು ಪಿತನನು

ಮತಿಸಿ ಸದನಕೆ ಪೋಪೆಯಾದರೆ

ಜೊತೆಗೆ ಕೊಳ್ಳೈನಿಕರನೊರ್ವನೆ ಪೋಗದಿರು ತಮದಿ | ಪ್ರತಮುಗಿವವರಮಾದೊಡನ್ನವ

ಮಿತವೆನಿಸಿ ಸಹಕೊಳ್ಳದಿಹುದೆ

ನ್ನುತಲಿ ಪುತ್ರನ ಕಳುಹಿಸಿಕೊಟ್ಟನು ಸೈನಿಕರಕೂಡೆ ॥೪೬॥

ಬಳಲಿಬಂದಾಬಾಲನಾಲಯ

ದೊಳಗೆ ಕಾಲಿಟ್ಟೊಡನೆ ಜನನಿಯ

ಬಳಿಗೆ ನಡೆದಾಂ ಬಹಳಹಸಿದಿಹೆನಮ್ಮಕೇಳೆನಲು | ಎಳೆನಗೆಯಿನಾ ಮಾತೆ ಕಂದನೆ

ಕೊಳದಿರೀ ವ್ರತನೆಂದೊಡಂ ಹಿಂ

ಗಳೆದೆ ನನ್ನಯ ಮಾತನೆನ್ನು ತಲಪ್ಪಿದಳು ಮಗನೆ [೪೭ ||

28

ಕಂದ ಭೋಜನ ಬಿಡುವುದಳನ

ಲ್ಲೆಂದು ನಾಂಮೊದಲಾಡಿದೊಡೆಹಠ

ದಿಂದ ಬಳಲಿದೆ ಮನೆಗನರು ಬಂದೊಡನೆ ಭೋಜ್ಯಗಳ | ತಿಂದಕತೆಯಂ ತಿಳುಹದಿರು ಮುನಿ

ಸಿಂದ ದಂಡಿಪರರಿತೊಡೆನ್ನುತ

ಲಂದು ಮನುಶೆಯಮಾತೆ ಮಗನಿಗೆ ತಿನ್ನಿಸಿದಳೊಲಿದು |೪೮|

ಮಾರನೆಯ ಬೆಳಗಿನಲಿ ಸದನನ

ಸೇರಿದೊಡನೆಯೆ ತಿಳಿಯೆ ತನ್ಮಕು

ಮಾರ ಭೋಜನಗೈದ ಸಂಗತಿ ವಿಪ್ರವರ್ಯನಿಗೆ | ತೋರಿಕೋಪವ ಕಟುತೆಯಿಂಭುವನಿ

ಭಾರ ಛೀ ವ್ರತಭಂಗದಿಂದತಿ

ಘೋರಪಾತಕ ಗೈದೆಯೆನ್ನುತ ಮಗನ ನಿಂದಿಸಿದ lv ||

ಬಾಗಿ ವಿನಯದ ಭಾರದಿಂ ಸುತೆ

ನಾಗಲಿಳಿದನಿಯಿಂದ ನಡೆದೆನೊ

ದೇಗುಲಕೆ ನಾನಾವನರ್ಚನೆಗಾತನಿಲ್ಲದಿರೆ |

ಸೋಗಿನಿಂ ಕಲ್ಪಿಸಿದ ಶಿವಗನು

ರಾಗಮೆನಗಿಲ್ಲದಿರೆ ಜನಕರೆ

ರೋಗಜನಕವ್ರತವ ಪಾಲಿಸಲೇಕೆ ನಾನೆಂದ ೫೦ 4

26

ತಂದೆ ತಾವುಗಳೆಲ್ಲ ಮಲಗಿದೊ

ಡಂ ದಣಿದುಮಾನೊರ್ವನೇಮುದ

ದಿಂದ ರಾತ್ರಿಯಸೂಜಿಸಲಿಸಿಜೆ ಮೂರ್ತಿಯನೆ ನಂಬಿ | ಅಂದಗಿಡೆ ನಿಶ್ವಾಸ ನಾನ

ತಂದೆ ಸದನಕೆ ಶಿವನ ತೋರದ

ಬಂಧನಗಳಿಂದೇನು ನಾನದಕೊಳ್ಳಲೇಕೆಂದ ೫೧1

ಅಂತುಸುರಿ ಜನಕಂಗೆ ಬಾಲನ

ನಂತರ ಪ್ರೇಮದಲೆ ತನ್ನನು

ಸಂತತಂ ನಿಟ್ಟಿಸುವ ಜನಕಾನುಜನ ಬಳಿಗೈದಿ

ಎಂತೊ ನಿಮ್ಮಗ್ರಜರನೊಪ್ಪಿಸಿ

ನಿಂತು ಪಠನದೆ ದಿನಗಳಂಕಳೆ

ವಂತೆ ಪೂಜೆಯ ಬಲೆಯಿನೆನ್ನನು ಬಿಡಿಸಿ ನೀವೆಂದ [೫೨

ತಮ್ಮನುಂ ನಿಜ ಸೆತಿಯಳುಂ ಕೂ

ಡೊಮ್ಮೆ ಶಂಕರ ಪಠಿಸೆ ಬಯಪನು

ಸುಮ್ಮನೀ ವ್ರತಪೂಜೆಗಳಲೇ ಕಾಲಕಳೆಯುತಿರೆ | ನಿಮ್ಮಮಗನೆಂತೋದುವಂ ತನು

ವುಮ್ಮಸೆಯುತಿಹುದೋದೆ ಬಿಡಿರೆನೆ

ಸಮ್ಮತಿಸುತಾ ವಿಪ್ರನಾಗಲಿ ಸಂತಸದಿನೆಂದ 24 ||

27

ಬಳಿಕ ಕಾಸ್ತಾಧ್ಯಯನದಲಿ ತಾಂ

ತಿಳಿವ ಗಳಿಸಿ ದಯಾಳನೆನ್ನಿಸಿ

ತಳೆಯುತ ದಯಾರಾಮನೆಂಬುಪನಾಮವನು ಕೂಡ |

ಇಳೆಗೆ ಪೊಸತಕ್ಕರೆಯ ಬೆಳದಿಂ

ಗಳನು ಸುರಿಸುತಲಿಂತು ಬಾಲಕ

ಜಳನಿಧಿ ಸುಧಾಕರನು ಹೊಳೆದನು ಹರಸೆ ಪರಮಾತ್ಮ |[೫೪|

| ಇಂತು ಒಂದನೆಯ ಸಂಧಿ ||

ಎರಡನೆಯ ಸಂಧಿ

ಸೂಚನೆ-.-ಸೋದರೀ ಜನಕಾನುಜರು ರುಜೆ ಬಾಥೆಯಿಂ ಮೃತರಾಗೆ ವೈರಾ ಗ್ಯಾಧಿಕಂ ಮರಣವನನು ಜಯಿಸಲು ತಳೆದ ನಿಶ್ಚಯವನ

ತರಳರೇನೆಂದೊರೆವೆ ಮುಂದಕೆ

ಪರಮ ನಿರ್ಮಳ ಮೂರ್ತಿ ಯೆನಿಸಿದ

ಸರಳಜೀವನದೊಡೆಯ ಬಾಲಕ ಮೂಲಶಂಕರನು | ನಿರತನಾಗುತೆ ಕಾಸ್ತ್ರಪಠನದಿ

ಬರಿಸ ಹದಿನಾರ್ಕಳೆದು ಧರ್ಮಾ

ಚರಣದಲಿ ರಂಜಿಸಿದ ಸರ್ವರವತ್ಸನೆನುವಂತೆ all

ಒಂದು ನಿಶಯಿಂತಿರಲು ಮೂಲನ

ತಂದೆ ವಾದನ ನರ್ತನೋತ್ಸವ

ಮೊಂದ ನೋಡುವೊಡೊರ್ವಮಿತ್ರನ ಮನೆಗೆ ಕರದುಯ್ದು | ಒಂದೆರಡು ಗಂಟೆಗಳು ಕಳೆದಿರೆ

ತಂದುಕೊಟ್ಟನು ವಾರ್ತೆಯೊಂದನು

ಬಂದು ಮೇಲುಸಿರಿಂದಲೋಡುತಲೊರ್ವ ಸೇವಕನು ೨1

29

ಜೀಯ ತಮ್ಮುಯ ಮಗಳ ಕೋಮಳ

ಕಾಯಕಾಯ್ತು ನಿಷೂಚಿಕಾ ಭಯ

ದಾಯಕಾಮಯ ಮೂರ್ಛೆಗೊಳಗಾದಪಳು ಚಣಚಣಕೆ | ಆಯಿತತಿಶಯ ಶೋಕ ತಮ್ಮ

ಸ್ತ್ರೀಯರಟ್ಟಿಲು ಬಂದೆನೀಗಳೆ

ರಾಯರಾಕಡೆ ಬಿಜಯಗೈದಪುದೆಂದನಾ ಮನುಜ |೩|

ಪರಮಹರ್ಷದಲಿರುಳ ಕಳೆಯಲು

ತರಳವೆರಸೈತಂದ ತಂದೆಗೆ

ತರಳೆಗಾದುದು ಜಾಡ್ಯಮಂಬೀ ಮಾತುಗಳಕೇಳಿ | ಬರಸಿಡಿಲಿನಪಘಾತಮೊಮ್ಮೆಗೆ

ಸಿರದ ಮೇಲಾದಂದಮಾಗಲು

ತೆರಳಿದನು ನಿಜಸದನಕಾಕ್ಷಣ ಬಹಳ ಭಯದಿಂದ |೪||

ಬರಲು ತನ್ನಯ ಮುದ್ದಿ ನರಗಿಣಿ

ತರಳೆ ಬಿಸಿಲಲಿ ಬಿಸುಟಿಹೂವಿನ

ತೆರದಿ ಬಾಡಿದ ಮೊಗದಿ ಹಾಸಿನಲೊರಗಿ ಚೀತ್ಕರಿಸಿ | ಸೊರಗಿದಕ್ಷಗಳಿಂದ ಸನ್ನನೆ

ಕುರಿತು ನಿಟ್ಟಸಿ ಕರವ ಚಾಚುತ

ಕರಳು ಹರಿನಂದದಲಿ ರೋದನಗೈವುದನು ಕಂಡ [೫||

30

ತೋಕಶಮಿಗೆ ಪರಿವಾರ ಜನ ನೆರೆ

ದಾಕೆಯಳಲಂ ತೀರ್ಚೆ ಹವಣಿಸಿ ಜೋಕೆಯಿಂದುಪಜಾರವೆಸಗಿತು ಕೂಡಿ ಚರ್ಚಿಸುತ | ಭೀಕರಾಮಯ ಕಳೆಯೆನೈದ್ಯರ

ಲೋಕ ವಿದ್ಯಾಪ್ರೌಢಿಮೆಯನೇ

ಕೀಕರಿಸಿ ತಾನೆಸಗುತಿರ್ದುದು ಯತ್ನ ಸಾಸಿರವ |೬|

ವರ ವಸಂತದ ತಳಿರಿನಂದದ

ಪರಮಸುಂದರಿ ಕೋಮಲಾಂಗಿನಿ

ತರಳೆ ಹೇಮಂತಾವನೀಜದ ರೂಪವಾಂತಿರಲು |

ನೆರೆದ ಪರಿವಾರ ಜನ ಕಂಗಳೊ

ಳಿರದೆ ನೀರ್ಸರೆಯುತ್ತ ಗದ್ಗದ ಕೊರಳನಾನವರಿಸುತಿರಲುಪಚರಿಸಿದರು ಬಾಲಿಕೆಯ [lel

ಕರೆವ ಜನನೀ ಬಾಷ್ಟನದಿಯಲಿ

ತರಳೆಯಳಲಿದ ಜೀವಹರಿದುದೊ

ಮರುಗುತಿಹ ನಿಜಪಿತನ ನಿಡುಸುಯ್ಲೊಡನೆ ಹಾರಿದುದೊ | ಪರಿಯಿದೇನೆನೆ ಕುಳಿತವೈದ್ಯರ

ನೆರವಿಯಲೆ ಸುಕುಮಾರಿ ನರಳುತ

ತೊರೆದಳಸುವಂ ತನುವಿಗಂಟದ ನೋವಹೊರೆಯೊಡನೆ |೮|

31

ಸರವ ಮಾತೆಯ ತೊಡೆಯಲಿರಿಸುತ

ಕರದಿ ತಂದೆಯ ಕೈಯ ಹಿಡಿದಾ

ತರಳೆ ಜನಕಾನುಜನ ಸೋದರಿಸೋದರಾದಿಯರ |

ತೆರೆದ ಕಂಗಳಿನೊಮ್ಮೆ ನಿಟ್ಟಸಿ

ಕರುಣದಾಕ್ರಂದನವಗೈಯುತ

ಸೊರಗಿಕಂದಿದ ತನುವನೊಗೆದಳು ನಿಟ್ಟುಸಿರಿನೊಡನೆ ||

ಜೊರಗಿ ರೋದಿಸಪ ಜನನಿ ತನ್ನಯ

ಮರುಕಗೂಡಿರ್ದೆದೆಯ ಮೇಗಡೆ

ಧರಿಸಿದಳು ಹೂವೊಂದನಾದರದೊಣಗಿಪೋಗಿಹುದು | ಮುರಿದರೇಕಿನ ಕಳೆದ ಬಣ್ಣದ

ತೊರೆದ ಗಂಧದ ಪುಷ್ಪತಾಯಿಯ

ಬಿರಿದ ಹೃದಯವನಸ್ಸಿ ಕೊಂಡಿತು ಕೊನೆಯಬಾರಿಯಲಿ ॥೧೦|

ತಂದೆ ತನ್ನಯ ಕರದಿ ಹಿಡಿದನು

ನಂದಿಹೋಗಿಹ ಕುಲದದೀಸನ

ನಂದಕಾಲದಿ ಕಾಲನೊಡ್ಡಿದ ವಾತಹತಿಯಿಂದ।

ನಂದುದಂ ಬೆಳಗಿಸಲು ಬರಿದೇ

ನೊಂದೆದೆಯ ದೀಪಕದ ಮುಟ್ಟಿಸಿ ನಿಂದುಯತ್ನಿಸುತಿರ್ದನಾದಿನ ನುರುಗಿ ಮಮ್ಮಲನೆ ೧೧]

33

ತರಳೆ ನಡೆಯಲು ಬಾರದಿರೆ ನೆಲ ಕುರುಳಿ ನೀ ರೋದಿಸಲು ನಿನ್ನಯ ಕುರುಳ ನೇನರಿಸಂಗಕಡರಿದ ಧೂಳಕೊಡಹುತಲಿ | ಮರೆಸಿ ನೋವನು ನಿನ್ನನವ್ಪಿದ ರವೆ ನಿನ್ನಯ ಕೋಮಳಾಂಗವ ನುರಿಗಿಡಲು ತಪ್ಪಿಸದೆ ಹಾ! ಎಂದಳಲಿದಳು ತಾಯಿ |೧೨॥

ಕಂದ ಸೋದರರೊಡನೆ ನೀಮುಳಿ

ದಂದು ತಿನದಿರಲೊಲವ ಬೀರುತ

ಬಂದು ನಿನ್ನನು ತೊಡೆಯಲಿರಿಸುತಲಿಳುಹಿ ಕೋಪವನು | ಅಂದದಿಂದುಣಿಸಿರ್ದ ಹಸಗ

ಳಿಂದು ಕಿಚ್ಚಿಗೆ ಬೀಳ್ವ ನಿನ್ನನು

ತಂದು ರಕ್ಷಿಸದಾಯ್ಕೆ ಹಾ! ಎಂದಳಲಿದಳು ಜನನಿ ೧೩

ಹಾ ಯುನತಿ ನಾಂ ಸದನಕೈತರ

ತಾಯ ಮುನ್ನಮೆ ಮೊಗದಲೆಳನಗೆ

ಹಾಯಿಸುತ ತಣ್ಣೀರಿನಿಂ ಕೈಕಾಲ್ಗಳನು ತೊಳೆದು |

ಆಯಸನ ಹರಿಸುವಳಿಗಿಂದೇ

ನಾಯಿತೌ ಕರಪದಗಳೆಂ ಮರೆ

ದೀಯೆ ನನ್ನಕ್ಷದಲೆ ಜಲನೆಂದೊರಲಿದನು ತಂದೆ |೧೪॥

33

ಒಂದು ಮೂಲನು ಹಳಿದನೀಪರಿ

ಯಿಂದ ಸೋದರರನುಕರಿಸಿ ಮೊಗ

ದಂದಗಿಡಿಸಿದರಿಂದು ಮುಳಿದೆನ್ನಕ್ಕ ಹೊಡೆದಿಹಳು | ಎಂದುಗಂಟಿಕ್ಕುತಲಿ ಹುಬ್ಬನು

ಬಂದೊಡನೆ ದೂರುಗಳ ತಾರದೆ

ಕಂದಮೌನವಿದೇಶಕೆಂದಾ ತಂದೆ ಹಲುಬಿದನು ೧೫

ಕ್ರೀಡೆಗೋಸುಗ ತಟನಿಯೊಳಗೋ

ಲಾಡಿ ನಾವೀಸುವಲಿ ಹುಸಿನಗೆ

ಗೂಡಿ ತಣ್ಣೀರುಗಳನೆರಚಿಸಿಕೊಂಡು ತೀರದಲಿ | ಆಡುವವಳಿಂದೇಕೆ ನೀ ಮೊಗ

ಬಾಡಿ ಕಣ್ಣೀರುಗಳನೆರಚಿಸ

ಲೋಡಿದೌ ಹಾ ಎನುತಗೋಳಾಡಿದರು ಸೋದರರು |೬|

ಮೊದಲು ಮಾತೆಯ ಗರ್ಭದಿಂದಾ

ನುದಿಸಿದೆನ ನಂತರದಿ ನೀನಾಂ

ಮೊದಲು ಭೋಜ್ಯವನುಂಡನಂತರನೀನುಮೊದಲಾನು |

ಹೊದಿದೆ ವಸ್ತ್ರವನಂತರದಿ ನೀ

ನಿದುವರೆಗೆ ಸರಿ ಮರಣಮಾತ್ರಕೆ

ಮೊದಲು ನೀನೆಂತಾದೆಯೆಂದಗ್ರಜೆಯು ಮರುಗಿದಳು ॥೧೭॥ 8

34

ವಿಗಡ ನೈರಾಕ್ಯಾಂಬುದಾವಳಿ

ತೆಗೆದು ಚಿದ್ದಗನವನು ಕವಿದಿರೆ

ನೆಗೆನ ಹಾಹಾಕಾರ ದನಿಗಳ ಸಿಡಿಲುಬಡಿಯುತಿರೆ |

ಒಗೆನ ಕಂಬನಿಮಳೆಸುರಿಯುತಿರೆ

ದುಗುಡ ಜಳನಿಧಿ ಶೆರೆಯಬಂಬಲ

ನೊಗೆಯುತಿರ್ದುದು ವಿಪ್ರನಾಹತಭಾಗ್ಯಸದನದಲಿ ೧೮

ಕಂಬನಿಯ ಸುಳಿವಿಲ್ಲ ನುಡಿಗಳ

ನುಂಬ ಗದ್ಗದವಿಲ್ಲ ದುಗುಡದ

ಬಿಂಬ ವದನದಲಿಲ್ಲ ರೋದನದನಿಯ ಸೆಸರಿಲ್ಲ

ಕಂಬದಂದದಿ ನಿಂದು ಭಿತ್ಯವ

ಲಂಬನದಿ ಕಣ್ಣೆಮೆಯಹಾಕದೆ

ದಿಂಬೊಳೊರಗಿದ ತಂಗಿಯೊಡಲನೆ ನಿಟ್ಟಸಿದಮೂಲ [eral

ಮಾತೆ ಪಿತಜನಕಾನುಜಾದಿಗ

ಳಾತರಳೆಯಳಿದಿನಲಿ ನಿಜಮತಿ

ಸೋತು ತೋಕದಿ ಶನದಮೇಗಡೆ ಬೀಳುತೇಳುತಿರೆ |

ತರಳ ಕರವಿತ್ತು ಕದಪಿನೊ

ಳಾತು ಗೋಡೆಯನಾಗ ತನ್ನನು

ಜಾತೆಯೊಡಲನೆ ನೋಡುತಿರ್ದಪನೆಡಕೆ ಸಿರಬಾಗಿ ೨೦

35

ಹೆತ್ತು ಸಲಹುನ ಭಾಗ್ಯವಂನನ ಗಿತ್ತೆ ನಿನ್ನನು ಹೊತ್ತು ತಿನ್ನಿಸಿ

ಮುತ್ತಿಡುವ ಸುಖನಿತ್ತೆ ಚಿನ್ನಾಟಿಗಳನೀಕ್ಷಿಸುವ |

ುತ್ತೃ ತಾಯ್ಕನವಿತ್ತೆ ಕೊನೆಗೀ

ಸತ್ತಪರಿನೋಳ್ಪುದನು ಕೊಡಬೇ

ಕಿತ್ತೆ ಹಾ ಎಂದಮ್ಮನಳುತಿರೆ ಬಾಲ ನೋಡುತಿಹ |೨೧|॥

ಕೆ

ಒತ್ತಿಡಿದ ಮುಳ್ಳಿತ್ತು ಕರದಿಂ

ದೆತ್ತಿ ನಿನ್ನನು ಮುದ್ದಿಸುತ್ತೆದೆ

ಗೊತ್ತಿ ಮೈಧೂಳ್ಕೊಡಹಿ ಮುಂಗುರುಳುಗಳನೇವರಿಸಿ | ಹತ್ತಿದಳಲಂ ತೀರ್ಪಭಾಗ್ಯವ

ನಿತ್ತ ನೀಂ ಪೆಣವೊರುವಕಾರ್ಯನ

ನಿತ್ತುದೇಕೆಂದಳುತಿರಲ್ಪಿತ ಬಾಲ ನೋಡುತಿಹ [೨೨1

ಮುತ್ತಿಡುತಲಾಸೆಣನ ಮೋಹದಿ

ಮತ್ತೆ ಮತ್ತೆದೆವಡೆದು ದಂದುಗ

ವೊತ್ತ ಜನನೀಜನಕ ಜನಕಾನುಜರು ಸೋದರರು | ಮತ್ತಕಾಶಿನಿ ತಂಗಿ ಬಾಂಧವ

ರತ್ತು ಮೂರ್ಥಿತರಾಗೆ ಚಿಂತೋ

ನ್ಮತ್ತ ಬಾಲಕ ಬಾಳಿದೇತರದೆಂದು ನೋಡುತಿಹ ೨೩

ಬೆರೆದಿರಲು ಗಾಂಭೀರ್ಯವದನದ

ಲಿರದೆ ಚಿಂತಾರೇಖೆ ಮೂಡಿರೆ

ಕರವ ಕದಪಿನಲಿಟ್ಟು ನಾಮಕೆ ನರವ ನಸುಬಾಗಿ |

ತೆರೆದ ಕಂಗಳು ತಂಗಿಯೊಡಲಲೆ

ಕೊರಿದ ಚಿತ್ರದ ತೆರದಿ ನಿಂದಿರೆ ಶರಳಗೋಡೆಯನೊರಗಿಸಾವನೆ ಕುರಿತು ಯೋಚಿಸಿದ |೨೪॥

ಸೀಳೆದೆಯನೊಳವೊಕ್ಕ ಯೋಚನೆ

ಯಾಳನರಿಯದೆ ನಂಟಿರೆಲ್ಲ

ಯಾಳಹೆಸರಿಗೆ ಮಾತ್ರನಹನು ದಯಾಳನಿವನಲ್ಲ |

ಹಾಳು ಮೊಗದಲಿ ದುಗುಡಕಾಣದು

ಬೀಳದಶ್ರುನಿನೊಂದು ಬಿಂದು

ರಾಳನೇ ಸರಿಯೆಂದು ಹಳಿದರು ಮೂಲಶಂಕರನ |೨೫॥

ತೊರೆಯ ತಿಳಿನೀರ್ಕುಡಿನ ಚೆಲ್ಪಿನ

ಹರಿಣಿಯೊಮ್ಮೆಯೆ ಸನಿಯ ಮೊರೆಯುವ

ಹರಿಯಗರ್ಜನದಿಂದ ಬೆಚ್ಚುವದೊಂದುಬೆಡಗಿಂದ ಅರಿಯದೆರಗಲು ಸಿಡಿಲು ಬೆದರುವ

ನರನನೊಲು ತಾ ಮುನ್ನ ಕಾಣದ

ಮರಣಘಟನೆಯಲಂದು ನಡುಗಿದ ಭಯದಿ ಸುಕುಮಾರ |೨೬|॥

37

ಧರಣಿ ತಳದೊಳಗೆಲ್ಲ ನಮ್ಮೀ ತರಳೆಯಂದದಲೊಂದುದಿನ ಬಲು ಕೊರಗಿ ಸಾವಿನ ಬಾಯ್ದೆತುತ್ತಾಗುವುದು ತಪ್ಪದಲೆ | ಅರರೆ ನಿಶ್ಚಿಯಮೊಂದು ದುರ್ದಿನ ರಣವೊಂದನೆನಲ್ಲೆ ನಾನುಂ ಬರಿಯ ಕನಸೇ ಬದುಕಿದೆಂದಾ ಬಾಲಯೋಚಿಸಿದ [೨೭.||

ಬಳೆದ ಜಲದದ ಸಾಲೊಳೊಮ್ಮೆಲೆ

ಸುಳಿದು ಮರೆಯಹ ಮಿಂಚಲತೆಯೊಲ್‌

ಬುಳುಬುಳನೆ ಮೇಲೆದ್ದು ಚಣದಲೆ ಮರಳಿ ಲೀನಮಹ | ಜಳದ ಗುಳ್ಳೆಗಳಂತೆ ಜಗ ಕಂ

ಗೊಳಿಸಿ ಕಣ್ಮರೆಯಹುದು ಚಿಂತಿಸ

ಲೊಳಗೆ ನಶ್ಚರ ಸಕಳವೆಂದಾಬಾಲಯೋಚಿಸಿದ ೨೮!

ಜಗದ ಭೋಗನಿದೇಕೆ ದೇಹವ

ನೊಗೆಯವೇಳ್ಪ್ಬುದು ಕೊನೆಗೆ ಹೊರಗಣ

ಸೊಗಳೆ ಮನಸೋಲದಲೆ ಸರ್ವರನುಂಬಮರಣವನು |

ಬಿಗಿದು ಬಂಧಿಸ ಮಾರ್ಗವನು ನಾಂ

ಬಗೆದು ಹುಡುಕಲೆ ಬೇಹುದೆನ್ನುತ

ನಿಗತಜೀವಳೆ ದರ್ಶನದಲಾ ಬಾಲ ಯೋಚಿಸಿದ |೨೯|

38

ಹಳಿದ ಮಾತ್ರಕೆ ಬಹುದೆ ಕಂಬನಿ

ಬೆಳೆದ ವೈರಾಗ್ಯಾಗ್ನಿ ಹೃದಯದ

ಜಳದ ಕೊಳನನೆ ವಾಷ್ಟಗೈದಿರೆ ಭುಗ್ಗನುಜ್ಜಳಿಸಿ ಇಳೆಯನುದರದಿ ನಿಷ್ಕರುಣೆಯಿಂ

ತಳೆವ ಸಾವಿನ ಸಿಕ್ಕಬಿಡಿಸಲು

ಬಳಲುತಿರ್ದನು ಬಾಲ ಹಗಲಿರುಳೆನದೆ ಚಿಂತಿಸುತ ೩೦॥

ದಿನಸಲವು ಕಳೆಯಲ್ಕೈ ಬಾಲೆಯ

ತನುವಿಸರ್ಜನ ಜನಕತೀತದ

ನೆನಹು ಮಾತ್ರವದಾಯ್ತು ಜನನೀಜನಕಸೋದರರು |

ಅನುಜೆ ಜನಕಾನುಜರು ಮತ್ತೆಂ

ದಿನೊಲೆ ಸೊಗಮಿರೆ ಬಾಲಸಾವನೆ

ನೆನೆದು ತಾನದ ಗೆಲುವ ಮಾರ್ಗವ ಸತತ ಚಿಂತಿಸಿದ 1೩೧

ಖೂಳನಿವ ಕಲ್ಲೆದೆಯ ಕಡಿಗದ

ಯಾಳನೆಂಬೀನಾಮ ಬರಿದು

ರಾಳನೇ ಸರಿಯೆಂದು ಜರೆದ ದಯಾಳುಬಾಂಧವರು |

ಕಾಳ ಮರಣವ ವಿಸ್ಕರಿಸಿ ಸುಖ

ಮೇಳದಲಿ ಮೈಮರೆಯೆ ಬಾಲಕ

ಬಾಳ ಕೆಡಿಸುವಸಾವ ಸೋಲಿಪ ಪರಿಯಚಿಂತಿಸಿದ |೩.೨||

39

ತಳೆದ ಚಿಂತೆಯ ಬಾಲಸಂತತ

ತಿಳಿವಿನಂತಃಕರಣದೀಪವ

ಬೆಳಗುತ್ಸೆಹಿಕ ಕಾಮತಮನಂ ದೂರಚೆದುರಿಸುತ | ಕಳೆದೊಡಂ ನಡುರಾತ್ರಿ ನಿದ್ದೆಯ

ಸುಳಿಯಗುಡದಕ್ಷದಲಿ ಹಾಸೊಳು

ಕುಳಿತಿರಲ್ತಾಯ್ಮಂದೆಗಳು ನಿದ್ರಿಸಲು ಪೇಳ್ಗ ಪರು laa ||

ತನಗೆ ಜನನೀಜನಕರೀಪರಿ

ಯೆನಲುಹಾಸಿಗೆಯೊಳಗೆ ಮಲಗುತ

ಮನಮದೆಲ್ಲಿಯೊ ಬೇರೆಲೋಶಕದಿ ಸಂಚರಿಸುತಿರಲು |

ಜನರು ಮೈಮರಿದಿರಲು ನಿದ್ರಾಂ

ಗನೆಯ ತೊಡೆಯಲಿ ಮಧ್ಯನಿಶೆಯಲಿ

ಕನನರಿಸಿದೊಲ್‌ ಹಾಯೆನುತ ಚೀತ್ಕರಿಸಿ ಕುಳಿತಪನು |೩೪॥

ಆರು ತಂಗಿಯ ಕೋಮಲಾಂಗವ

ಕ್ರೂರ ತನದಿಂ ಸುಲಿದವಳೆ ಹೆ

ಮ್ಮಾರಿ ನನ್ನನು ಹರಿದು ತಿನ್ನಲು ನೋಡುವೆಯದಾರಿ | ಧಾರುಣಿಯ ಜೀವರನದೆನಿಬರ

ಘೋರೆ ನೀನಿದುವರೆಗೆ ಭುಂಜಿಸಿ

ಕಾರಿದೆಯೊ ಸಂತೃಪ್ತಿದೋಗೆಯ ಎನುತ ಚೀತ್ವರಿಸ ॥೩೫॥

40

ಮುತ್ತಿ ಮರಣಾಂಬುದದ ಸಂಕುಲ

ಚಿತ್ತ ಜಲದವ ಫರ್ಷಿಸಲು ವಿ

ದ್ಯುತ್ತು ವೈರಾಗ್ಯಾಖ್ಯಮಾವಿರ್ಭವಿಸಿ ಮುಗ್ಧತೆಯ | ಹೃತ್ತಮವ ತೀಡಲೈಶ್ರೇಯಂ

ಬೊತ್ತಮರಜೀವನದ ಮಾರ್ಗವ

ಹತ್ತಿನಡೆಯಲು ಬಾಲನಾಗಳೆಮನದಿ ತರಿಸಂದ [a೩ ||

ಮೂಲನನುವಿಂ ಕಾಸ್ತ್ರಪಠನದಿ

ಕಾಲನೂಂಕುತ ಬೆಳೆದ ಚಿಂತಾ

ಜಾಲದೊಡನೆಯೆ ದಶದಮೇಲ್ನವವರ್ಷದವನಾಗೆ | ಕಾಲವಶದಿಂದಲಿ ನಿಷೂಚಿಕೆ

ಯಾಲಯದಿ ಮತ್ತೊಮ್ಮೆಪಸರಿಸೆ

ಜಾಲನಂ ಜನಕಾನುಜನು ಹತ್ತಿದನು ಹಾಸಿಗೆಯ (೩೭

ಮರಳಿ ಪರಿಜನ ಬಾಲಿಕೆಯನುಪ

ಚರಿಸಿದಂದಮೆ ವಿಪ್ರನನುಜನ

ನೆರೆದು ಬಗೆಬಗೆಯಿಂದಲುಪಚರಿಸುತ್ತಿರಲು ಕೊನೆಗೆ |

ಮರೆದ ಮರಣದ ಘೋರಚಿತ್ರವ

ತೆರೆದು ತೋರಿಸನೆಂಬವೊಲ್ಯಮ

ನಿರದೆ ಜಿಹ್ಹಯ ಚಪ್ಪರಿಸಿದನು ನುಂಗಿರೋಗಿಯನು [೩೮॥

41

ಹಿಂದಿನಂದಮೆ ಮಂದಿಮರಣಕೆ

ನೊಂದು ವಿಪ್ರಾನುಜನ ನೆನೆನೆನೆ

ದೊಂದೆಸಮ ರೋದಿಸಲು ಹಾಹಾಕಾರವಾಗಸವ | ಭಿಂದಿಸಲು ಶೋಕಾಂಬುನಿಧಿತಟ

ಬಂಧನವಕೀಳುತ್ನ ಭೋರ್ಗರೆ

ದಂದಮಾದುದು ಮತ್ತಮಾ ಹತಭಾಗ್ಯಸದನಡಲ [೩೯1

ನಾವೆ ಮುಳುಗುತ್ತಿರಲು ಕಡಲಲಿ

ನಾವಿಕಂ ಧೃತಿಗುಂದಿ ಕರೆಯಲು

ಕಾವರಂ ನಿಜಕರವ ಜಾಚುವ ತೆರದಲಾರೋಗಿ |

ಸಾವು ನಿಂದಿರೆ ಬಾಯ್ದೆ ರದು ನೆರೆ

ನೋವುನುಡಿಗಳ ನುಂಗುತಿರೆ ನಿಜ

ಜೀವಪೋಪಲಿ ಮೂಲನೆಡೆ ಕೈಸನ್ನೆ ಮಾಡಿದನು [voll

ಕರೆದೊಡನೆ ಬಳಿವಂದಬಾಲನ

ಕರವ ನಿಜಕರತಳದಿ ವಿಡಿದುರೆ

ಮರುಕಬೀರುವ ದಿಟ್ಟಿಯಿಂವದನಾರವಿಂದವನು | ನಿರುಕಿಸುತೆಜಲಧಾರೆ ಕಣ್ಣಿಂ

ಹರಿದಿರಲು ತಲೆದಿಂಬ ಬಳಿ ಕು

ಳ್ಳಿರಿಸಿ ಬರಿದೇ ಪೇಳಲೇನನೊ ಯತ್ನ ವೆಸಗಿದನು val 6

ಮೆರೆದ ಶ್ರೈಶವದಿಂದ ತಾನಿದು

ನರೆಗಮಕ್ಕರೆಯಿಂದ ಮುದ್ದಿಸಿ

ಪೊರೆದ ಸೋದರನಂದನನ ಜನಕಾನುಜಂ ನೋಡಿ | ಧರೆಯನಗಲುವ ಮುನ್ನ ಕೊನೆಸಲ

ಮುರದೆ ನುಡಿಸಲು ಗೈದಯತ್ನಂ

ಬರಿದೆನಿಸಿ ಗತಜೀವನಾದನು ಮಿಗುವತೋಕದಲಿ ೪೨]

ಕೃಯ ಕೈಯೊಳಗಿಡಿದು ಬರಿದೇ

ಬಾಯನಗಲಿಸಿ ಮಾತುಹೊರಡದೆ

ನೋಯುತಲಿ ಕಂಬನಿಯಧಾರೆಯ ನಿಲ್ಬದೊಲುಕರೆದು | ಕಾಯನೀಗುವಮುನ್ನ ರುಗ್ಗನ

ಸಾಯದಲ್ಲಿರೆ ಮೂಲಶಂಕರ

ಹಾ ಯೆನುತ ರೋದಿಸಿದ ನೆಲದಲಿ ಕೆಡೆದು ಚೀತ್ಕರಿಸಿ [೪೩

ಉಕ್ಕಿಹರಿದಿರ ಶೋಕ ಕರದಿಂ

ದಿಕ್ಕಿನೊಸಲನು ಮುಸ್ಟಿಯಿಂದೆದೆ

ಕುಕ್ಕಿ ಕೊಳ್ಳು ಸುರಿವ ಕಂಬನಿಯಿಂದಲಸುದೊಕರೆದ | ಚಿಕ್ಕತಂದೆಯ ಪಾದತೊಳೆಯುತ

ಬಿಕ್ಕುತಾಕ್ರಂದಿಸುತ ನೆಲದಲಿ

ಸಿಕ್ಕಪರಿ ಕೆಡೆದುರುಳಿ ಗೋಳಾಡಿದನು ಶಂಕರನು |೪೪॥

4 3

ದೆ [a

೧೦

ರೇ ಕಿರಿತಂದೆ ನನ್ನಲಿ

ಬಿತ್ನಿದಿರೆ ಭನಭಯವ ನನ್ನಿಂ

ಕಿತ್ತಿದಿರೆ ನೀವಿತ್ತ ಪ್ರೀತಿಯ ಪುಷ್ಪಮಾಲೆಯನು |

ಸುತ್ತಿದಿರೆ ತಿಳಿವೊರೆಯ ಧೈರ್ಯವ

ಕುತ್ತಿದಿರೆ ಬೇರುಳಿದ ನಂಟರು

ಮತ್ತಿದಿರೆ ನಿಮಗಕಟ ಸತ್ತೆನು ಸತ್ತೆನಾನೆಂದ |೪೫/|

ಇದಿ

[9

ಹಾತೊರೆಯುತಿಹ ನನ್ನನೊರ್ವನ

ಹಾ! ತೊರೆಯುತಿಹದಲ್ಲಿ ನಿತ್ರನು

ಜಾತ! ಮುಡಿದಿರೆ ಕರಮುರಿದಿರೇ ಮೂಢಬಾಲಕನ |

ತಾತ ನಿಮ್ಮೊಡ ನಾನುಮಳಿದಿರ

ಲೀತೆರದಿ ನಸುನಸುವೆಸಾಯುವ ಭೀತಿಯಿರುತಿರಲಿಲ್ಲವಜ್ಞಾನದಲಿ ಹಾಯೆಂದ || Ya ||

ಅನುಜೆಗಳದನನಿಂತು ಗುರುವುಂ

ಘನದ ಬುಧನಂ ಪ್ರೇಮವನಧಿಯು

ಮೆನಿಸಿ ತನ್ನನು ಪೊರೆದ ಜನಕಾನುಜನ ಸಾನನಲಿ | ಮನಮಳಲಿನಿಂದುನ್ಮದಿಸಿತೆಂ

ಬನಕ ಕೊರಳಿನ ದನಿಯೆತಾಕುಸಿ

ವನಕ ತನ್ನಯ ಕಂಗಳೂದುನತನಕ ರೋದಿಸಿದ vel

FF

L

3

ಲೆ ಭುಗ್ಗೆನುತಿರ್ಪ ಬೆಂಕಿಗೆ

ಮಾರುತ ಸೇರಿದಂದದಿ ಇದಲೆ a ಜಾ ಹರಿದಿಹ ಮಹಾನದಿಗೆ |

Ne

೬೪೩

ಜವದಿಂದಿರಡನೆಯಸಾವು |[೪೮]|

೬. ಬ೭0 <L 31 EL (ಯಿ 2೨ [|

ಲ್ಲಿ tL ee Rl

ಜಾನಭಾನಿತ ಮೂಲಶಂಕರ ನೀನಸುಂಧರೆಯೊಳಗೆ ಕಾಶ್ವತ ಮಾವುದುಂ ಗೋಚರಿಸದಿಪ್ಟು ದು ಜನಿತಭೂತಗಳು | ದಿಟಮುಕಟಿಕಟಿನ ವಿನುತತನುಕೂಡ ನಶ್ವರ bod CASS ಮನಗಂಡ ೪! ಸಂತತಂ ಚಿದ್ದೇದಿಯಲಿ ಚ್ಟ ಚ್ಹಿಂತನಾಗ್ನಿಯ ಹೊತ್ತಿಸಿರೆ ತಾ ನಿಂತು ಸಾಂಸಾರಿಕ ಮನೋಭೀಷ್ಟಾಂಕ ಕಾಷ್ಟಗಳ | ಬೊಂತೆಯಂ ದಹಿಸುತ್ತಲಷ್ಟ ದಿ ಗಂತನರಮಾ ಜ್ವಾಲೆ ಯೇಳಲ ನಂತಮಾರ್ಗದ ಪಥಿಕನಡೆದನು ಭರದಿ ಗುರಿಯೆಡೆಗೆ ॥೫೦॥

45

ಮುಂದರಿದು ವೈರಾಗ್ಯ ನಾಮಕ

ಸುಂದರ ಜ್ಯೋತ್ಸೆಯನು ನಿಜನ

ಸುಂಧರೆಯಮೇಲೆರಚಿ ಮೋಹದ ತಿಮಿರವಂ ತೊಡೆಯೆ | ಅಂದದಿಂ ಚಿನ್ನಭದಿ ತೊಳಗಿದ

ನಂದು ಸಕಳಾಧ್ಯಾತ್ಮ ಜಗದಾ

ನಂದ ತರುಣಸುಧಾಕರಂ ಮಿಗೆಪರಸೆ ಪರಮಾತ್ಮ |[೫೧/|

| ಇಂತು ಎರಡನೆಯ ಸಂಧಿ |

ಮೂರನೆಯ ಸಂಧಿ

ಸೂಚನೆ -ಮದುವೆಗೈದಪೆವೆಂಬ ಸಂತಸ ದುದಧಿಯಲಿ ತೇಲುತಿರೆ ಪರಿಜನ ವಂದುವಣಿಗನೇ ಕಾಣದಾದನು ವಿಪ್ರಸದನದಲಿ

ತರಳರೇ ಕತೆಕೇಳಿ ನೀವ್‌ ಶಂ ರನು ಚಿಳೆದಿರಿ ನೈಜಮಾರ್ಗದಿ ಬರೆ ವಸೆಂತನು ಶಿಶಿರ ತಾಣವನವಗೆ ಕುಡುವಂತೆ | ತರಳತನ ಶನುವಗಲಿ ಯೌವನ ಬರಲು ತಾನೆಡೆಯಿತ್ತದಕೆ ಣ್ಮರೆಗೆ ಸಂದುದು ತರಳ ಶಂಕರ ಯುವಕನೆನಿಸಿದನು all

ಆತು ಮಧಿಸಲು ಮೊಸರನಾನವ

ನೀತಮುದ್ಭನಿಪಂತೆಯಾನಿ

ರ್ಲೂತಕೆನೆಯಪ್ರಂತೆ ಹದದಿಂ ಕಾಯಿಸಲು ಹಾಲ |

ತರುಣ ಚಿತ್ತನನನುಜೆ ಕಿರಿ

ತಾತದಿರ ಸಾವೃಡೆಯೆ ಮೂಡಿದ

ತೀತಮಮತಾಭಾವ ಬೆಳೆದುದು ಬಿಡದೆ ದಿನದಿನಕೆ |೨|

47

ಶಂಕರಂ ವಿದ್ವಜ್ಜನರ ಬಳಿ

ಶಂಕೆಗಳ ಬಿನ್ನವಿಸಿ ಜಭುನನದ

ಪಂಕದಿಂದುದ್ಧರಿಸ ಸಾವನು ಜಯಿಪ ಸಾಧನನ | ಮಂಕುವಿಡಿದೆನಗರುಹಿರೆನೆ ಮನ

ಪಂಕೆಯೊಳಗಿರಿಸುತ್ತ ಸಂತತ

ಕೊಂಕವರ್ಜಿಸಿ ಯೋಗಗೈದಪುದೆಂದುದಾಮಂದಿ 2 ||

aA

ಯೋಗವಿದ್ಯಾಪ್ರಾನ್ಲಿಯೇ ರೋಗಕೌಷಧವೆಂದು ಘೋಷಿಸ ಲಾಗರಿಸ್ಕಾಭಿಜ್ಞಮಂಡಲಿ ಮೂಲಶಂಕರನು |

ಭೋಗದಲಿ ಪರಿವಾರ ಜನರನು

ರಾಗದಲಿ ನಾನಿರಲು ಶುಭಸಂ

ಯೋಗಯೋಗದಲಾಗದನ್ನುತ ಮನದಿ ಚಿಂತಿಸಿದ |೪|

A

ಜೊತೆಗೆ ನೆರೆದಾಡುತಿಹ ಮಿತ್ರರ

ಮತಿಬೆರಗುವಡೆವಂತೆ ವಿಪ್ರನ

ಸುಶ ಸತತ ಮಮನಸೆಖರೆ ಸಾರವಿಹೀನವೀಲೋಕ |

ಹಿತನ ಬಯಪೆವೆ ನಾವ್ಗಳೀವಸು

ಮತಿಯ ಮೋಹವನುಳಿವುದೊಂದೇ

ಚತುರಯುಕ್ಕಿಯದೆನುತ ಚಿತ್ಕದ ಭಾವಬಿತ್ತರಿಪ |೫|

48

ಹಾರಯಿಸಲೇನುಂಟು ಜಗನಿದು

ಭಾರಮಾತ್ರವೆಬರಿದೆ ಮೋಹದ

ಕಾರುಗತ್ನಲಿನೊಳಗೆ ತಡವುತ ನಡೆವ ಮಾನನರು ಧಾರುಣಿಯಲರಸುವರು ಸೌಖ್ಯವ

ತೋರದುದನೀ ಲೋಕದುಗುಡಾ

ಗಾರವಲ್ಲದೆ ಜೇರೆಯಿಲ್ಲೆಂದಾತ ಬಣ್ಣಿಸುವ al

ಆಟದಲಿ ಮೈಮರದು ಹರಟಿಯ

ಕೂಟದಲಿ ನಲಿಯುತ್ತ ರುಚಿಕರ

ದೂಟಿದಲೆ ಜೀವನದ ಸವಿಯಂಕಾಂಬ ಬಾಲಕರು | ನೋಟದಲಿ ಸೊಗಸುವ ವಸುಂಧರೆ

ಮಾಟಿಗಾರುತಿಯೆಂಬ ಹೂಸಪರಿ

ಸಾಟಿಯಂ ತಿಳಿದಪರೆ ಮೂಲನ ನೋವಭಾವಿಪರೇ |೭|

ಸೇಳಿದೀ ವಚನಾರ್ಥವರಿಯದ

ಕೇಳುತಿಹ ಸಖರೆಲವೊ ಜೋಗಿದ

ಯಾಳ ನಿನ್ನ ಪುರಾಣನಿಲ್ಲಿಸು ಸಾರಹೀನವದು | ಹಾಳುಬಾಯಿನ ನುಡಿಯೊ ಧರಣಿಯೊ

ತಾಳಿ ಬದುಕುತ ಯೌವ್ವನದಿ ನೀಂ

ಬಾಳರುಚಿಯನು ಸವಿಯದಿರ್ಪರೆ ಸಾಕಿದೆಂದಪರು [|

೩೪

ಅರರೆ ಬಾಡಿದ ಮೊಗೆದ ಶೂನ್ಯವೆ

ಬರಿದೆ ನಿಟ್ಟಿಪ ಕಣ್ಣ ಕದಪಿನ

ಕರದ ನೆಲವನೆ ಕೆಕೆಯುವಂಗುಟಿಮೊಂದ 5 ಪಾದಗಳ |

ಇರದೆ ನೆ ರಾಶ್ಯವನೆ ಕಾರುವ

ಮರಳುಜೋಗಿಯೆ ಲೌಕಿಕದಿ ಮೈ

ಮರೆತ ನಮ್ಮ ನು ರಕ್ಷಿಸೆಂದೇಡಿಸರು ಹಲಮಂದಿ |||

ಹುಟ್ಟಿದಂದಿನ ದಿನದಿನೆಮ್ಮೊಳ

ಗಿಟ್ಟು ಮಮತೆಯ ಭೇದಭಾವವ

ಬಿಟ್ಟು ಮೆರೆಯುತಲಿರ್ದ ನಿನಗೇನಾದುದೋ ಸಖನೇ | ಸುಟ್ಟಸಂತಸವಳ್ಳಿ ಯೆನೆ ಮೊಗೆ

ಗೆಟ್ಟು ಸೆಂತತಮೇಕೆ ಶೂನ್ಯವ

ನಿಟ್ಟಿಸುವೆಯೆಂದೆವನಿ ಹಲವರು ಕತೆನ ಕೇಳುವರು Aol

ಅಂದಕಿಜಿ ಬೇಡೆನಲು ದರ್ಶಕ

ವೃಂದದಕ್ಷವನೆಳೆದು ತನ್ನೊಳೆ

ಬಂಧಿಸುವ ಸುರಬೇಹವಿಶೆ ತಾರುಣ್ಯದಲಿ ನೀನು |

ಸುಂದರಿಯ ಕೈವಿಡಿದು ದಿವ್ಯಾ

ನಂದವಾರ್ಜಿಸದಿಂತು ಹೃದಯದಿ

ತಂದಪರೆ ನೈರಾಶ್ಯವೆಂಬರು ಮತ್ತೆ ಹಲಮಂದಿ l೧೧ll 7

80

ಸಂಪದಕೆ ಮಿತಿಯಿಲ್ಲ ಚೆಲ್ಪಿನ

ಪೆಂಪಿಗುಂಸವನಿಲ್ಲ ಯೌವನ

ಗೆಂಪುಮಾಸಿದುದಲ್ಲ ಜನನೀ ಜನಕರಾಪ್ರೇಮ | ಕಂಪಮೊಂದಿದುದಲ್ಲ ಸಾಜದ

ಲಂಪಿಗುಂ ಕುಂದಿಲ್ಲವಾಗಿರೆ ತಂಪುಗೊಳದಿಂತಳುವುದೇಕೆಂದವರು ಕೇಳ್ದ ಪರು ೧೨1

ಸೊಲ್ಲ ಚೆಲುವಿಗೆ ಮಾರುಹೋಗುವ ಲ್ಲ ಕಾಮುದ ಭೋಗದಲಿ ಮನ ವಿಲ್ಲ ಜಗತಿಯ ಸುಂದರತೆಯನು ನೆಚ್ಚುನನನಲ್ಲ |

೧ಗಿ

ಬಲ್ಲೆಮಿತ್ರರೆ ಸಂಜೆಗೆಂಸಿನೊ ಲೆಲ್ಲವಸ್ಥಿರ ತಗುಳಿ ತಮದಲಿ ಕೊಲ್ಲಬೇಡಿರೆನುತ್ತ ನುಡಿದನು ಕೊನೆಗೆಶಂಕರನು lal

ಬಂದ ಭಾವಾವೇಶದಲಿ ತಾ

.ನೊಂದುದಿನ ಶಂಕರನು ಮಿತ್ರರಿ

ಗೆಂದೊ ನಾಂ ಸದನನನು ಬಿಡುವುದೆ ಸತ್ಯವೆಂದೆನಲು | ನೊಂದ ಕೆಳೆಯರು ಹೆತ್ತವರಬಳಿ

ವಂದು ಪೇಳ್ದರು ಬಹಳ ನಮ್ರತೆ

ಯಿಂದ ಪುತ್ರನ ಬೆಳೆದ ಯೋಗೋನ್ಮಾದವಾರ್ತೆಯನು ॥೧೪|

51

ಸಾದರದ ಬಿನ್ನಪವ ಸುತನು

ನ್ಮಾದಕತೆಯನು ದೇವರಾಲಿಸಿ

ಸಪೋದಪೆನು ಮುನೆಯಗಲಿ ಕಾಶ್ಚತ ಪದವನಾಕ್ರಮಿಸೆ | ಸಾಧಿಸೆನು ಯೋಗವನು ಚಿತ್ರವ

ನೀಧರೆಗೆ ಕುಡೆನೆಂಬ ತಮ್ಮಯ

ಗಾಧಬುದ್ಧಿಯ ಪುತ್ರನೆಂದರು ತಂದೆಯನು ಹಲರು 1೧೫

ರಾಯರನುಜರು ಸತ್ತದಿನದಿಂ

ದೀಯೆ ಯೋಗಾಭ್ಯಾಸದಲಿ ನಿಜ

ಕಾಯನಂ ಶೋರ್ದಪನು ಬಯಕೆಯ ಮಾತುಮಾತಿನಲಿ | ಕಾಯುತಿಹ ಸಮಯವನು ಜೀಯರು ಪಾಯವೀಗಳೆಗೈಯದಿಗೆ ಬಲು ನೋಯುನಂತಾದಪ್ರದನಂತರಮೆಂದರಾಶುರದಿ ೧೬]

ಅಮ್ಮಶಂಕರ ಮೊದಲಿನಂದದಿ

ನಮ್ಮ ಕೂಟದಿ ಬೆರೆಯನೇನನೊ

ಸುಮ್ಮನೆಯೆ ಚಿಂತಿಸುತ ಶೂನ್ಯದಕಡೆಗೆ ಮೊಗಮಾಡಿ | ಮನ್ಮುಲನೆ ಮರುಗುನನು ಸಂತತ

ಚಿಮ್ಮುವನು ನೈರಾಶ್ಯವೀತನ

ನೆಮ್ಮಿ ಸೊಗಮಿರೆ ಸಲ್ಲದೆಂದರು ಹಲರು ಮಾತೆಯನು ॥೧೭॥

ನಾ ಓವಿ

ಬಿಡದೆ ಸಂತತ ಮೂಲಶಂಕರ

ನೊಡನೆ ಬಾಳನೆ ಬೆರೆಯಿಸಿದ ಸಂ

ಗಡಿಗರಿಂತೆನೆ ಜನನಿಜನಕರ ಚಿತ್ತದಾಶೆಗಳು |

ಕಡಲ ತಟದಲಿ ಮಳಲಮನೆಗಳ

ನಿಡಲುಬಾಲರು ತೆರೆಯಬಂಬಲು

ಬಡಿಯೆ ಕೆಡುವಂತಂದು ಕೂಡಿತು ಫನನಿರಾಶೆಯಲಿ ೧೮॥

ಎಲ್ಲರುಂ ಬಗೆವಂದದಲೆ ಸುತ

ನಲ್ಲುರಿವ ವೈರಾಗ್ಯ ದಗ್ನಿಯ

ಸೊಲ್ಲಡಗಲನುರಾಗ ತೋಯದ ಧಾರೆಯನೆ ಕರೆವ | ನಲ್ಲೆಯೊಬ್ಬಳ ಕೂಡಿಸಲು ಬಳಿ

ಕೆಲ್ಲ ಸರಿಯಹುದಿಂದು ಭಾವಿಸಿ

ಮೆಲ್ಲನರಸಿದರೊರ್ವ ಕನ್ನೆಯ ತಂದೆತಾಯಿಗಳು (fea

ಪತ್ತುಗೆಯಿನನುರಾಗ ರಜ್ಞುವ ಸುತ್ತಿಸಂಸಾರದಲೆ ಬಂಧಿಸೆ

ಹೆತ್ತವರು ಯತ್ನಿಪುದ ಕಂಡಾ ಮೂಲಶಂಕರನು | ಹತ್ತುಬಗೆಯಿಂದರುಹಿ ಮಿತ್ರರ

ನೊತ್ತಿ ಮಾತಾಪಿತರ ಪದದಲಿ

ಬಿತ್ತರಿಸಿ ಪಾಣಿಗ್ರಹಣ ಬೇಡೆಂದು ಪೇಳಿಸಿದ |೨೦॥

53

ವರು ಪುತ್ರನನು ನೋಯಿಸ ೧ತ್ತದಾತನ ಮದುವೆಮಾಡುವ Fs ಸಂತಸವಡದೆ ಶಂಕರನು | ಮತ್ತೆಮುಂದಿನವರ್ಷ ತಪ್ಪದೆ ನುತ್ತ ಚಿಂತಿಸಿ ಯುಕ್ತಿಯೊಂದನು ಬಿತ್ತರಿಸಿ ಪಿತನೆಡೆಗೆ ಪೋದನು ನಯದಿನೊಂದುದಿನ ॥೨೧॥

(

ತಂದೆಯಡಿದಾವರೆಗೆರಗಿ ನಯ

ದಿಂದ ಶಂಕರ ಪರಮನವಮ್ರತೆ

ಯಿಂದ ಜನಕರೆ ವೈದ್ಯಕವನುಂ ವ್ಯಾಕರಣವೆರಸು | ಅಂದದಿಂ ಜ್ಯೋತಿಷವನಧ್ಯಯಿ

ಪಂದಮಾದುದು ಚಿತ್ಕವದರಿಂ

ದಿಂದು ಕಾಶಿಗೆ ನಡೆಯಲಪ್ಪಣೆ ಕುಡಿರಿ ತಾವೆಂದ ೨೨1

ಗೈದ ನಿನಯಕೆ ಮುಳಿದು ಗದರಿಸು

ತೋದಿ ಹೆಚ್ಚಿಗೆ bh

ಸಾಧಿಸುವೆ ಕಲಿತಿಹುದೆ ಸಾಕ್ಳೈ ನಿನ್ನಯಾತ್ರೆಗಳ |

ಭೇದಬಲ್ಲೆನು ಬೇಗ hike

ಗೈದಪೆನು ಮನೆಗೆಲಸಗೈವುದ

ಕಾದು ಕಲಿಯೆಂದರುಹಿದಂ ನಂದನನನಾತಂದೆ ೨೩

ವತ್ಸನಿನ್ನಹೃದಯದೊಳಭೀ

ಭತ್ಸರೋಗವಬಳ್ಗಿನದಕೆ ಚಿ

ಕಿತ್ಸೆ ಮದುವೆಯ ಬೇಗರಚಿಪೆವು ಮರೆಯೊಕಾಶಿಯನು | ಸತ್ಸುತನವೊಲ್ಫಾಳು ಸದನದ

ಲುತ್ಸವಿಸು ತವಬಾಲ ಬುದಿ

ಕುತ್ಸಿತದೃಷ್ಟಿಯನು ನೀತ್ಯ ಸಂದಳಾ ತಾಯಿ |೨೪/|

ಒತ್ತಡದ ಕೆಡುಕರಿತ ಶಂಕರ

ಮತ್ತೆ ಹಲದಿನ ಚಿಂತೆಯಲೆ ಕಳೆ

ಯುತ್ತ ತದನಂತರದಿ ಹಿತನೆಡೆಗೈದಿ ಪದಗಳಲಿ | ಉತ್ತಮಾಂಗವನಿರಿಸಿ ಕಾಶಿಗೆ

ಚಿತ್ತಮೊಪ್ಪದೊಡದನು ಬಿಡಿ ಕೆಲ

ದತ್ತ ನಿಪ್ರನನೊರ್ವನಂ ಬೆಸಕ್ಕೆ ವೆನಾನೆಂದ ॥೨೫॥

ಮಗನ ಬಯಕೆಯನೆಲ್ಲ ಭಂಗಿಸಿ

ದುಗುಡದೊಳಗಾತನನು ಮುಳುಗಿಸೆ

ಬಗೆಯದಾದ್ದಿಜ ತನ್ನಸುತನಿಗೆ ಪೋಗಲಾಜ್ಞೆಯನು | ಹೆಗಲಿನೊಳು ಕರವಿತ್ತು ಕರುಣಿಸಿ

ಸೊಗದಿ ಪೋಗಾ ಗ್ರಾಮಕಾದೊಡ

ಮಗಲೆ ಮನೆಯನುಮಾತ್ರ ಯೋಚಿಸಬೇಡ ನಡೆಯೆಂದ ||೨೬॥

88

ತೆರದಿ ಪಿತನುಡಿಯೆ ನಲಿನಿಂ

ದಾತರುಣ ಕೈಗೊಂಡು ಹರಕೆಯ

ಮಾತೆಯಾಶೀರ್ವದಿಸೆ ತದ್ದಾ )ಮದಲಿ ನೆಲೆಗೊಂಡು | ಪ್ರೀತಿಯಿಂ ಸೇವೆಗಳ ಸಲ್ಲಿಸ

ಧೀತವಿದ್ಯಗೆ ಪ್ರಶ್ನಮೇಣ್ರಣ

ಪಾತದಿಂದಧ್ಯಯನಗೈಯುತ ಕಳೆದ ಹಲದಿನವ ೨೭!

ಒಂದುದಿನವಾಗುರುವು ಶಂಕರ

ನೊಂದಿಗಾಡುವ ನುಡಿಯಮಧ್ಯದಿ

ಬಂದುದಾಗೆ ವಿವಾಹವಿಷಯಂ ತರುಣ ಮದುವೆಯನು | ಎಂದುಮೊಪ್ಪೆನು ವೈರಮೆನಗದ

ಕೆಂದು ಮೈ ಮರೆದೊರೆಯೆ ಸೇರಿದು

ದಂದೆ ಸಂಗತಿ ಮೂಲಶಂಕರ ಪಿತನ ಕಿವಿದೆರೆಯ ॥೨೮॥

ಇಡಲು ಪುತ್ರನನಿನ್ನು ದೂರದಿ

ಕೆಡದಿರದು ಕಾರ್ಯವಿದು ದಿಟಿನೆಂ

ದೊಡನೆ ತನ್ನೊಳೆ ಬಗೆದು ವಿದ್ವದ್ವರನ ಚಿತ್ಕವನು |

ಹಿಡಬಡಿಸಿ ಶಂಕರನ ಶಾಲೆಯ

ಬಿಡಿಸಿ ಜನಕಂ ನಂಶನಳಿಯ

ಬುಡವನನುರಾಗಾಂಬುವಿಂ ನೆನೆಯಿಸಲು ಕರೆತಂದ 1೨೯1

56

ತರುಣನಡಿಯಿಟ್ಟೊಡನೆಯೇ

ತ್ತಿರದ ನಂಟರು ಜನನಿಜನಕರು

ನೆರೆದು ಸಿಂಗರಿಸುತ್ತಸದನವ ವಸ್ತ್ರ ಭೂಷಣವ |

ತರಿಸಿ ಮದುವೆಯ ರಚಿಪ ವಿಭವದ

ಲಿರುವುದಂ ನೆರೆಕಂಡು ಸಂಗತಿ

ಯರಿದು ಚಿಂತಾವನಧಿತೆರೆಮಸಗುತಿರೆ ಬೆರಗಾದ ||೩೦||

ಅರರೆ ಬಾಂಧನರಿನಿಬರುಂ ತವೆ

ನೆರೆದು ನನ್ನೊರ್ವನನು ಬಂಧಿಸೆ

ಕರುಣೆ ತೋರದೆ ಸಜ್ಜುಗೈದಪರೆನ್ನರಕ್ಷಿಸಲು | ಬರುವನೊಬ್ಬನುಮಿಲ್ಲ ಮೈಮರೆ

ದಿರಲು ನಾನುಂ ಕೊನೆಗೆ ಕಂಠದ

ಲುರಲು ಬೀಳ್ದ ಪುದೇನಗೈದಪೆನೆಂದು ಚಿಂತಿಸಿದ all

ತನ್ನತಾ ಪಾಲಿಸುವುದಂ ಬಿ

ಬ್ಬನ್ನು ಚೀಲರು ಬಂದು ಪೊರೆದಪ ರೆನ್ನಲಪ್ಪುದೆ ಕಾಡುವರು ಕಾಪಾಡುವವರಾರು | ತನ್ನತಾನೇ ಸಲಹಿಕೊಳ್ಳುನೆ ನೆನ್ನುತಾ ಶಂಕರನು ನೆಚ್ಚುತ

ತನ್ನನೇ ತಾ ಮನದಿ ತಾಳಿದಕೊನೆಗೆ ಧೈರ್ಯವನು a೨]

87

ತಿಂಗಳುರುಳಿತು ಮೂಲಶಂಕರ

ನಂಗನೆಯ ಕೈವಿಡಿವುದೀಕ್ಷಿಸೆ

ಕಂಗಳಿಂ ಹಾರ್ದಿಹರು ಪರಿಜನ ಮೂಲ ಮಂದಿಗಳ |

ಸಂಗ ಬೆರೆಯದೆ ವಾದಿಸದೆ ಜನ

ಕಂಗೆ ಬೇಡಿಕೆ ಸಲಿಸದಿರ್ದಪ

ನಂಗಳದಿ ಧೂಳಿಡಿದ ಮುಕ್ತಾ ಫಳದ ಬೆಡಗಿನಲಿ lal

ದ್ವಾರ ಹೂ ಚಿಗುರುಗಳ ಬಣ್ಣದ

ತೋರಣದಿ ರಾಜಿಸಿತು ಮಂಟಪ

ಬೀರಿದುದು ಹೊಸಬೆಡಗ ಕಂಪೊಗೆದಿರ್ಹ ಶುಭಜಳದಿ | ಸಾರಿಸಿತು ನೆಲ ರಂಗವಲ್ಲಿಗ

ಳೋರಗೆಯಲೋಡಿದುದು ವಿಪ್ರಾ

ಗಾರ ಸಂತಸ ಜಳಧಿಯೆನಿಸಿತು ನಾಳೆ ಮದುವೆಯೆನೆ ॥೩೪॥

ಅಂದು ವಿಪ್ರನ ಮನೆಯ ಜನಗಳು

ಮಿಂದು ಚೆಲ್ಜಿನ ವಸ್ತ್ರಭೂಷಣ

ವಂದಮಿಗೆ ಧರಿಸುತ್ತ ನರನಾರಿಯರ ರೂಪದಲಿ |

ಸುಂದರತೆಯೇ ಸುಳಿದುದೆಂಬುವ

ದೊಂದುಬೆಡಗಿಂದೇಳುತಿರ್ಪಾ

ನಂದ ಜಲಧಿಯ ತೆರೆಗಳೆನುವೊಲು ಕಂಗೆನಂದಿಹರು |೩೫॥ 8

88

ಮನೆಯೊಳೆಲ್ಲೆಡೆಯುತ್ತವಂಗಳ

ಹೊನಲ ಕಲಕಲರವಮೆ ಕಿವಿದೆರೆ

ಯನುಗೆ ಮೂಲನ ಹೃದಯರಂಗದಿ ಸಮರಚೇರಿಗಳ | ನಿನದಮೊಳಗಿತು ಜನದ ಮೊಗದಲಿ

ಮಿನುಗೆ ನಗೆಮಿಂಚಲತೆ ತರುಣನ

ಮುನದಲನಲಜ್ವಾಲೆ ಭುಗ್ಗೆನುತೆದ್ದು ದಳ್ಳಿ ಸಿತು |೬|

ಸದನದೊಳಗಂ ಹೊರಗನೆಲ್ಲಿಡೆ

ಮುದವ ಬೀರುವಲಂಕೃತಿಗಳಿರೆ

ಸುದತಿಯರ ಸಂಗೀತ ಮಂಗಳವಾದ್ಯಗೀತಗಳ | ಮದುವೆಗೊಪ್ಪುವ ವೈಭವಂಗಳು

ಹೃದಯವುಬ್ಬಿಸುತಿರಲು ಶಂಕರ

ನೆದೆಯಲಾದಿನ ಮೊಳಗಿದುದು ವೈರಾಗ್ಯಜಯಘೋಷ 1೩೭

ಅಕಟ ನನ್ನಯ ಭಾವವರಿಯದೆ

ಸಕಳರುಲಿವರೆ ಚಣದ ದಾರದ

ನಿಕಟಿ ದುಗುಡದ ಖಡ್ಗಸಿರದಲೆ ಬಳೆಕುತಿರ್ಪುದನು | ನಿಕಳಮತಿಗಳು ಬಲ್ಲರೇ ಸುಖ

ಮುಕುಳ ಹೂವಹ ಮೊದಲೆ ನಿಜದಳ ನಿಕರಮೊಣಗಲ್ಕಿಹುದನೆಂದಾ ತರುಣ ಶೋಕಿಸಿದ 1೩೮1

89

ಅಮ್ಮನುತ್ಸವಮಪ್ಪನಾನಂ

ದಮ್ಮನೆಗೆ ಬಂದವರ ಸಂತಸ

ತಮ್ಮದಿರ ಕುಣಿದಾಟ ತಂಗಿಯ ಮುಂಗಳದನೋಟ |

ನೆಮ್ಮಿ ತನ್ನನು ವರಿಸೆ ಬಂದಳ

ಹೊಮ್ಮುತಿಹ ಸಿಹಪ್ರೇಮವೆಲ್ಲವು

ಮೊಮ್ಮೆಗೇ ಮರೆಯಹುದ ನೆನೆದಾತರುಣ ಕಂಪಿಸಿದ |೩೯॥

ಹೃದಯದಲಿ ಕೊನೆವರೆಗೆ ಯತ್ನದಿ

ಹುದುಗಿಸಿಟ್ಟಹ ಭಾವವಂ ಜನ

ರೆದುರಿಗೊರೆಯದೆ ಸಂಜೆಯಲಿ ಮನೆಬಿಡಲು ನಿಶ್ಚಯಿಸಿ | ಉದಿಸುತಿರೆ ಮುದದುಗುಡವೆರಡುಂ

ಹೃದಯದಲೆ ಸಲ್ಲಿಸಿದ ಶಂಕರ

ಸದನದೊಳಗಿನ ಬಂಧುಬಳಗಕೆ ಕೊನೆಯ ಮಾತುಗಳ ॥೪೦॥

ಹೊತ್ತೆ ನನ್ನುದರದಿ ನೀನೊಂ

ಬತ್ತುತಿಂಗಳು ರಕ್ತವನೆಬಸಿ

ದಿತ್ತೆ ಮಾತೆಯೆ ಬಳಿಕ ನೇದನೆಗಳನು ಲೆಕ್ಕಿಸದೆ |

ಹೆತ್ತೆ ಸಲಹಿದೆ ನಿನ್ನು ಕೃತಿ

ಗಿತ್ತು ದುಃಖದಹೊರೆಯಪೋದಪೆ

ನೆತ್ತೊ ಮನ್ನಿಪುದೀಕೃತಫ್ನನನೆಂದ ಚಿತ್ತದಲೆ lvl

ತಾಯೆ ಮಮತಾಮೂರ್ತಿಯನೃತ

ಬಾಯಿ ಮಾತಾಪುತ್ರರೀ ಸಮ

ವಾಯವಿಂದಿಗೆ ತೀರಿದುದು ನಾಂ ನಿನ್ನಮಗನಲ್ಲ |

ತಾಯಿ ನೀನೆನಗಲ್ಲವೆನೆ ತರು

ನಾಯ ರೋದಿಪುದೇಕೆನಡೆದಪೆ ನೋಯಬೇಡೆಂದನ್ಮುಗೆಂದನು ತರುಣಚಿತ್ಮ ದಲೆ 1೪೨1

ತಂದೆ ಹುಟ್ಟದ ದಿನದಿನೀವರ

ಮೊಂದೆ ಬಗೆಯಿಂಪ್ರೀತಿತೋರನು

ವಿಂದ ವಿದ್ಯೆಯಕಲಿಸಿ ಬೆಳೆಸಿದಿರಡಸಿವರೆ ಮುಪ್ಪು

ಮುಂದೆ ನಿಮ್ಮಿರ್ವರಿಗೆ ನೆರವಹೆ

ನೆಂದು ಬಗೆದಿರಿ ನಿಮ್ಮಸಾಲವ

ದೊಂದೆರಡೆ ಮನ್ನಿಸುವುದೆಂದನು ಮನದಿ ಜನಕಂಗೆ |[೪೩/

ಆದೊಡಂ ನಿತೃದೇನ ನನ್ನಲಿ

ಗೈದ ನಿಮ್ಮುಸಕಾರವೆಲ್ಲವ

ನಾದರಿಸದಾನಿಂದು ಬೆನ್ನನು ತೋರಿ ನಿಮ್ಮೆಡೆಗೆ |

ಪೋದಪೆನು ಬಾಂಧವ್ಯಯಣಕೊನೆ

ಯಾದುದಿಂದಿಗೆ ಕನಲದಿರಿಮೃತ

ನಾದೆನಾನೆಂದರಿಯಿರೆಂದನು ಚಿತ್ತದಲೆ ಮೂಲ ೪೪|

6]

ತಾರದಿರು ನನಗಾಗಿ ಕಣ್ಣೊಳು

ನೀರ ಮುದ್ದಿನ ತಂಗಿ ಪ್ರೇಮಕು

ಮಾರಿ ನೀನಳಬೇಡ ನನ್ನನು ಕಟುಕನೆನಬೇಡ |

ದೂರ ನೀನಿಡಬೇಡ ಹುಚ್ಚಿನ

ದಾರಿ ವಿಡಿಟೆನು ಮನ್ನಿಸೆನ್ನನು

ದಾರೆ ತಪ್ಪಿರಲೆಂದೊರೆದ ಚಿತ್ತದಿ ನಿಜಾನುಜೆಗೆ ೪೫

ತಮ್ಮದಿರೆ ನೀವುಗಳು ನನ್ನನೆ

ನೆಮ್ಮಿ ಸುಖದಿಂದಿರ್ದಿರೈಸ

ನಿಮ್ಮಬಂಧನ ಕಡಿವೆನೀದಿನವೆನ್ನಬೀಳ್ಕುಡಿರಿ |

ನಿಮ್ಮವನು ನಾನಲ್ಲ ನಿಷ್ಠುರ

ನೆಮ್ಮಸೋದರನೆನ್ನದಿರಿ ನೀ

ನಮ್ಮನಂ ಸೈರಿಸಿರಿ ಪೋದಸೆನೆಂದ ಚಿತ್ತದಲೆ val

ತರಳೆ ನಿನ್ನಯ ಕರವನೆನ್ನೀ

ಕರದಲಿರಿಸುತ ದಂಪತಿಗಳೆನೆ

ನೆರೆದೊಡಂ ಜನವೆದೆಯಲಾವುದು ಚೀಕೆಭಾವನೆಯ | ಧರಿಸಿದವನಾನಲ್ಲ ಪ್ರೇಮಳ

ತೆರದೆ ನೀನುಂ ತಂಗಿಯೇಸರಿ

ಮರುಗೆದಿರು ನಾಂಪೋಖೆನೆಂದನು ಮನದಿಕನ್ನಿಕೆಗೆ [ve ll

62

ಕಪ್ಪು ಮೋಡಗಳಂಬರವಕವಿ ದಪ್ಪಿರಲು ನೆಲವನಿತು ಗನಗನೆ ಪ್ಪ ಬೆಡಗಿಂ ಹೃದಯದೇಶವ ಬೆಳಗಿನಿಂದಿಡಿದು | ಅಪ್ಪಿರಲು ಕಡುತೋಕಜಲಧರ ಸಪ್ಪೆ ಮೊಗದಿಂದಿರ್ದು ಶಂಕರ ನಿಪ್ಪ ತನ್ನಯ ಕೋಣೆಯಲೆ ಸೂರ್ಯಾಸ್ತ ವನುಹಾರ್ದ |ಛ

ಸಾಗಿದನು ದಿನದಂತೆ ಪಶ್ಚಿಮ

ಸಾಗರಕೆ ರವಿದೇವ ಸಂಧ್ಯಾ

ರಾಗಮುದಿಸೊಂದೆರಡು ಗಳಿಗೆಯಕಾಲಸಂಭ್ರವಿಂಸಿ | ಹೋಗಲಿರ್ಪಾ ತರುಣನೆದೆಯನು

ರಾಗದೊಂದಿಗೆ ಬರಿಯ ಶೂನ್ಯದಿ

ನೀಗಿದುದು ತನ್ನಿರವ ಕತ್ತಲೆ ಬೆಳಕಸಂಧಿಸಿತು lle

ಕತ್ತಲಡಸಿತು ಶಂಕರನ ಮನ

ವತ್ತ ಕುದಿಗೊಳುತಿತ್ತು ಹೃದಯನ

ಮುತ್ತಿ ಕವಿದಿಹ ಶೋಕಜಳಧರ ಸಂಕುಲನ ಜವದಿ | ಎತ್ತೊಸರಿಸಿತು ವಿಗಡವೇಗಂ

ಬೊತ್ತವೈರಾಗ್ಯಾನಿಲಂ ಪದ

ವೆತ್ತಿಶಂಕರ ಕೋಣೆಯಿಂ ಹೊರಗಿಟ್ಟ ಚಿಂತಿಸುತ [೫

63

ಜನನಿ ನಮಿಸುವೆ ತಂದೆನಂದಿಪೆ

ನನುಜರೇ ನಲ್ಪರಕೆಗಳ ಹೊಳಿ

ರನುಜೆ ನಿನಗಿದೊ ನನ್ನಯಾಶೀರ್ವಾದ ಬಾಂಧವರೆ | ಕನಲದಿರಿ ಕನ್ನಿಕೆಯೆ ನೋಯದಿ

ರನುಶ ಶಂಕರನೆಲ್ಲರಂ ನಿಜ

ಮನೆದಲೇ ಮತ್ತೊಂದುಸಲ ನೆನೆಯುತ್ತ ಹೊರವಂದ ॥೫೧/

ಕೋಣೆಯಿಂ ಹೊರವಂದುವಿರಹದ

ಬಾಣನೆದೆಯಂ ಚುಚ್ಚುತಿರೆ ದೆಸೆ

ಗಾಣದವನಂದದಲಿ ಸದನದ ಮೂಲೆಮೂಲೆಯನು |

ಮೇಣು ತೊಲೆತೊಲೆಗಳನು ನಿಟ್ಟಿಸಿ

ಮಾಣು ಮನೆಯೇ ತನ್ನತನಕೊನೆ

ಗಾಣುತಿದೆ ಹೊರಗಾದೆ ನಿನ್ನಿಂದೆಂದ ಚಿತ್ತದಲೆ ೫೨1

ಮದುವೆಗೋಸುಗ ಸಿಂಗರಗಳಿಂ

ಮುದವ ಬೀರುತಲಿರ್ಪ ಸುಂದರ

ಸದನದೆಲ್ಲೆಡೆಗಳನು ಕೊನೆಸಲನೋಡಿ ಹೆತ್ತವಳ |

ಉದರದಿಂ ಹೊರವಂದ ದಿನದಿಂ

ದಿದುವರಂ ನೆಳಲಿತ್ತ ಮನೆಯೇ

ಹೃದಯವಂ ಕೊರೆಯದಿರು ಪೋದಪೆನೆಂದ ಚಿತ್ತದಲೆ ॥೫೩/

64

ಮನೆಯೆ ಶೈಶವ ಲೀಲೆಗಳ ನೆಲೆ

ಮನೆಯೆ ಬಾಲ್ಯದ ಮಧುರನೆನಹಿನ

ಕೆನೆಯೆ ಯೌವನದಿರವ ಕ್ರೀಡಾವನವೆ ಶೋಕಗಳ |

ತೆನೆಯೆ ಬಾಳಿನಗೊನೆಯೆ ನೀವು

ನ್ಮನನನೆಳೆಯದಿರಿದಕೊ ನನ್ನೀ

ಕೊನೆಯವಂದನೆ ಕೊಳ್ಳೆನುತ ಹೊರವಂದನಾತರುಣ [೫೪

ಚಿತ್ತದೊಳಗುದ್ಭನಿಸ ಮೋಹನ

ನೊತ್ತಿ ವೈರಾಗ್ಯದಕೆಳಗೆ ಮುಂ

ದಿತ್ತು ಪದವನು ಬಂದುಹೆಬ್ಬಾಗಿಲಲಿ ನೆಸುನಿಂದು |

ಎತ್ತಿ ಕಂಗಳ ಸದನನಿಟ್ವಸಿ

ಮತ್ತೆಮುಂದಕೆ ನಡೆದು ಯೋಗೋ

ನತ್ತ ಶಂಕರನೊಂದು ಸಲ ಹಾ! ಎಂದು ನಿಡುಸುಯ್ದ ೫೫

ಯೌವನವಸಂತದಲಿ ಚೆಲ್ಪಿನ

ಹೂವಗಂಧಕೆ ಚಿತ್ತಸೋಲದ

ತೀನ ಮಮತಾಯುತರ ಮಾತಾಪಿತರ ಬಾಂಧನರ |

ಭಾವ ಮಧುರ ಪ್ರೇಮಕೊಲಿಯದೆ

ಸಾವಿರದ ಸಂಪತ್ತಿಗುಲಿಯದೆ

ಸಾವಿರದ ಸಂಪತ್ತಗಳಿಸಲು ನಡೆದನಾತರುಣ (೫೬!